BSNL ಬೆಂಕಿ ಆಫರ್..! 300 ದಿನಗಳ ಹೊಸ ರೀಚಾರ್ಜ್ ಆಫರ್ ಕೊಟ್ಟ BSNL
ಹಲೋ ಸ್ನೇಹಿತರೆ, ಕೆಲವು ದಿನಗಳ ಹಿಂದೆ ಭಾರತದ ಸರ್ಕಾರಿ BSNL ಟೆಲಿಕಾಂ ಕಂಪನಿ ದೇಶದಲ್ಲಿ ಅತೀ ಹೆಚ್ಚು ಗ್ರಾಹಕರನ್ನು ಹೊಂದಿರುವ ಕಂಪನಿಯಾಗಿದೆ. ಪ್ರಸ್ತುತ ಇರುವ ಸ್ಪರ್ಧೆಗಳಲ್ಲಿ ಉತ್ತಮ ಕಡಿಮೆ ಬೆಲೆಯ ರೀಚಾರ್ಜ್ ಯೋಜನೆಗಳನ್ನು ಗ್ರಾಹಕರಿಗೆ ನೀಡುವ ಮೂಲಕ BSNL ಕಂಪನಿ ಇತರೆ ಟೆಲಿಕಾಂ ಕಂಪನಿಗಳ ಜೊತೆ ಟಫ್ ವೈಟ್ ನೀಡುತ್ತಿದೆ.
BSNL 797 ರೂ ರೀಚಾರ್ಜ್ ಪ್ಲಾನ್: ಇದು BSNL ನ 797 ರೂ ಗಳ 300 ದಿನ ವ್ಯಾಲಿಡಿಟಿ ನೀಡುವ ರೀಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ. ಈಗಾಗಲೇ ಈ ರೀಚಾರ್ಜ್ ಯೋಜನೆ ಹಲವು ಗ್ರಾಹಕರ ಮನ ಸೆಳೆದಿದೆ. ಪ್ರತೀ ದಿನ 2GB ಇಂಟರ್ನೆಟ್ ಅನ್ನು ನೀಡುವ ಈ ರೀಚಾರ್ಜ್ ಯೋಜನೆಯನ್ನು ಪಡೆದುಕೊಳ್ಳಿ.
ಪ್ರತಿ ನಿತ್ಯ 100 SMS ಗಳನ್ನು ಕೂಡ ನೀವು ಉಚಿತವಾಗಿ ಈ ರೀಚಾರ್ಜ್ ಪ್ಲಾನ್ ಮೂಲಕ ಯಾರಿಗೆ ಬೇಕಾದರೂ ಕೂಡ ಕಳುಹಿಸಬಹುದು. ಈ ಮೇಲೆ ನೀಡಿರುವ ಎಲ್ಲಾ ವಿಶೇಷ ಸೌಲಭ್ಯಗಳು ಕೂಡ ನೀವು ರೀಚಾರ್ಜ್ ಮಾಡಿದ ಕೆಲವು ದಿನಗಳ ವರೆಗೆ ಮಾತ್ರ ಸಿಗುತ್ತದೆ. ಹಾಗೂ ಉಳಿದಿರುವ 240 ದಿನಗಳಿಗೆ ಈ ರೀಚಾರ್ಜ್ ಯೋಜನೆಯು ನಿಮ್ಮ ಸಿಮ್ ಕಾರ್ಡ್ ಅನ್ನು ಜೀವಂತವಾಗಿ ಇರುವಂತೆ ಮಾಡುತ್ತದೆ. BSNl ತನ್ನ ಎಲ್ಲಾ ಗ್ರಾಹಕರಿಗೆ ಅತ್ಯಂತ ಜನಪ್ರಿಯ ಹಾಗೂ ವ್ಯಾಲಿಡಿಯನ್ನು ಹೆಚ್ಚು ದಿನಗಳವರೆಗೆ ಬರುವಂತೆ ರೀಚಾರ್ಜ್ ಯೋಜನೆಯನ್ನು ಪರಿಚಯಿಸುವ ಕಾರ್ಯ ಮಾಡುತ್ತಾ ಇದೆ.
ಇದನ್ನು ಓದಿ: ಅಕ್ಟೋಬರ್ 1 ರಿಂದ ಮತ್ತಷ್ಟು ಅಗ್ಗವಾಗಲಿದೆ LPG ಗ್ಯಾಸ್ ಬೆಲೆ..!
ಅನೇಕ ಜನರಿಗೆ ಸಿಮ್ ಕಾರ್ಡ್ ರೀಚಾರ್ಜ್ ಮಾಡಲು ಸಮಯ ಇರುವುದಿಲ್ಲ ಅವಧಿ ಮುಗಿದ ನಂತರ ಆ ಸಿಮ್ ಕಾರ್ಡ್ಗಳನ್ನು ರಿಚಾರ್ಜ್ ಮಾಡದೇ ಇರುವ ಕಾರಣ ಡೆಡ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಈ ಕಾರಣಕ್ಕಾಗಿ ಇಂತಹ ಯೋಜನೆಗಳು ಗ್ರಾಹಕರಿಗೆ ಹೆಚ್ಚು ಉಪಯುಕ್ತವಾಗಿದೆ. BSNL ಪರಿಚಯಿಸಿರುವ ಇನ್ನೊಂದು ದೊಡ್ಡ ರೀಚಾರ್ಜ್ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ವಿವರವಾಗಿ ತಿಳಿಯೋಣ.
BSNL 1198 ರೀಚಾರ್ಜ್ ಪ್ಲಾನ್: 1198 ರೀಚಾರ್ಜ್ ಯೋಜನೆ ಕೂಡ BSNL ಕಂಪನಿ ಇತ್ತೀಗಷ್ಟೆ ಪರಿಚಯಿಸಿದೆ. ಬರೋಬ್ಬರಿ 1 ವರ್ಷಗಳ ಕಾಲ 365 ದಿನಗಳು ಈ ರೀಚಾರ್ಜ್ ಪ್ಲಾನ್ ನಿಮ್ಮ ಸಿಮ್ ಕಾರ್ಡ್ ಗೆ 1 ವರ್ಷ ವ್ಯಾಲಿಡಿಟಿ ನೀಡುತ್ತದೆ.
ಈ ರೀಚಾರ್ಜ್ ಯೋಜನೆ ಮೂಲಕ ನೀವು ತಿಂಗಳಿಗೆ ಕೇವಲ 100 ರೂ ಖರ್ಚು ಮಾಡಿದಂತಾಗುತ್ತದೆ. 3GB ಪ್ರತಿನಿತ್ಯ ಇಂಟರ್ನೆಟ್ ಅನ್ನು ಪಡೆಯಬಹುದು. 300 ನಿಮಿಷಗಳ ಕಾಲಿಂಗ್ ವ್ಯವಸ್ಥೆಯನ್ನು ಕೂಡ ನೀವು ಈ ರಿಚಾರ್ಜ್ ಪ್ಲಾನ್ ಮೂಲಕ ಪಡೆದುಕೊಳ್ಳಬಹುದಾಗಿದೆ.
ಇತರೆ ವಿಷಯಗಳು:
ಗ್ರಾಹಕರಿಗೆ ಸಿಕ್ತು ಬಿಗ್ ರಿಲೀಫ್..! ಗುಲಾಬಿ ಈರುಳ್ಳಿ ರಫ್ತು ಸುಂಕ ವಿನಾಯಿತಿ; ಈರುಳ್ಳಿ ಬೆಲೆಯೂ ಡೌನ್
ರಿಲಯನ್ಸ್ ಜಿಯೋ ಅಗ್ಗದ ರೀಚಾರ್ಜ್ ಯೋಜನೆ! ಇಡೀ ಕುಟುಂಬ ಪಡೆಯಬಹುದು ಅನಿಯಮಿತ ಡೇಟಾ, ಕರೆ ಎಲ್ಲವೂ ಫ್ರೀ