ಮಾನವರಹಿತ ಗಗನಯಾನಕ್ಕೆ ಸಜ್ಜಾದ ಇಸ್ರೊ.! ಬಾಹ್ಯಾಕಾಶಕ್ಕೆ ತೆರಳಲಿದೆ ʼವ್ಯೋಮಿತ್ರʼ ಲೇಡಿ ರೊಬೋಟ್

0

ಹಲೋ ಸ್ನೇಹಿತರೆ, ಚಂದ್ರಯಾನ ಯಶಸ್ಸಿನಿಂದ ಗೆದ್ದು ಬೀಗುತ್ತಾ ಇರೋ ಇಸ್ರೋ ಈಗ ಬಾಹ್ಯಕಾಶ ಕ್ಷೇತ್ರದಲ್ಲಿ ಮತ್ತೊಂದು ಸಾಧನೆ ಮಾಡೋದಿಕ್ಕೆ ಹೋಗಿದೆ. ಅದೆ ಲೇಡಿ ರೊಬೋಟ್‌ ಮೂಲಕ ತನ್ನ ಕಾರ್ಯಕ್ಷಮತೆಯನ್ನು ಇನ್ನಷ್ಟು ಹೆಚ್ಚಳ ಮಾಡಿ ಸಾಧನೆ ಮಾಡೋಕೆ ರೆಡಿಯಾಗಿದೆ. ಏನದು ಸಾಧನೆ? ಯಾವ ದಿಟ್ಟ ಹೆಜ್ಜೆ ಇಡಲು ಮುಂದಾಗಿದೆ ಇಸ್ರೋ? ಈ ಎಲ್ಲಾ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.

ISRO geared up for unmanned space flight

ಮಾನವರಹಿತ ಗಗನಯಾನಕ್ಕೆ ಸಿದ್ಧತೆ ಬಾಹ್ಯಕಾಶಕ್ಕೆ ತೆರಳಲಿದೆ ‌ʼವ್ಯೋಮಿತ್ರʼ ಲೇಡಿ ರೊಬೋಟ್ ಚಂದ್ರಯಾನ 3 ಐಶಸ್ಸಿಯಾದ ಬೆನ್ನಲ್ಲೇ ಇಸ್ರೋ ಶೀಘ್ರವೇ ಮತ್ತೊಂದು ಗಗನಯಾನ ಮಿಷನ್‌ ಕೈಗೆತ್ತಿಕೊಳ್ಳುತ್ತಾ ಇದೆ. ಈ ಯಾತ್ರೆಯಲ್ಲಿ ಲೇಡಿ ರೊಬೋಟ್‌ ಅನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಪ್ಲಾನ್‌ ಮಾಡಲಾಗಿದೆ. ಮಾಹಿತಿ ಪ್ರಕಾರ ಅಕ್ಟೋಬರ್‌ ನಲ್ಲಿ ಗಗನಯಾನ ಮಿಷನ್‌ ಪ್ರಯೋಗ ಆರಂಭವಾಗತ್ತೆ. ಈ ಹಿಂದೆ ಪ್ರಾಣಿಗಳನ್ನ ಪ್ರಾಯೋಗಿಕವಾಗಿ ಗಗನಯಾನಕ್ಕೆ ಕಳುಹಿಸಲಾಗುತ್ತಿತ್ತು. ಆದರೆ ಈಗ ಪ್ರಾಣಿಗಳಿಗೆ ನಿಷೇಧ ಹೇರಿರುವ ಹಿನ್ನಲೆ ರೊಬೋಟ್‌ ಕಳುಹಿಸುವ ಪ್ಲಾನ್‌ ಮಾಡಲಾಗಿದೆ. ಈ ಬಗ್ಗೆ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜೆತನ್ ರಸಿಂಗ್‌ ಸಹ ಸ್ಪಷ್ಟ ಪಡಿಸಿದ್ದಾರೆ.

ಇದನ್ನೂ ಸಹ ಓದಿ: ನಾಲ್ಕನೇ ಗ್ಯಾರಂಟಿ ಭರ್ಜರಿ ಉದ್ಘಾಟನೆ..! ಮದ್ಯಾಹ್ನ 2 ಗಂಟೆಗೆ ಹಣ ಜಮಾ; ಈ ಬಟನ್‌ ಒತ್ತಿದರೆ ಮಹಿಳೆಯರ ಖಾತೆಗೆ ಹಣ

ಲೇಡಿ ರೊಬೋಟ್‌ ಗೆ ‌ʼವ್ಯೋಮಿತ್ರʼ ಎಂದು ಹೆಸರಿಟ್ಟಿದ್ದಾರೆ. ʼವ್ಯೋʼ ಅಂದ್ರೆ ಸ್ಪೇಸ್‌ ʼಮಿತ್ರʼ ಅಂದ್ರೆ ಸೇಹಿತ ಈ ಸಂಸ್ಕೃತ ಪದದ ಅರ್ಥ ಬಾಹ್ಯಕಾಶ ಸ್ನೇಹಿತ ಲೇಡಿ ರೊಬೋಟ್‌ ನಂತರ ಗಗಯಾನ ಯೋಜನೆಯ ಮಾನವ ಸಹಿತ ಮಿಷನ್‌ನ ಭಾಗವಾಗಿ ಕನಿಷ್ಟ 1 ರಿಂದ 3 ಗಗಯಾತ್ರಿಗಳನ್ನು ಬಾಹ್ಯಕಾಶಕ್ಕೆ ಕಳುಹಿಸತ್ತೆ. ಈ ಯೋಜನೆಯು 2024 ರ ವೇಳಗೆ ಪ್ರಾರಂಭವಾಗಬಹುದು ಎಂದು ಅಂದಾಜಿಸಲಾಗಿದೆ.

ಬಾಹ್ಯಕಾಶದಲ್ಲಿ ಮಾನವ ಹೇಗೆ ವರ್ತಿಸುತ್ತಾನೆ, ಮಾನವರ ತೂಕ ಎಷ್ಟು ಹೀಗೆ ಅನೇಕ ಅಂಶಗಳನ್ನು ತಿಳಿಯಲು ಸೆನ್ಸಾರ್‌ ಅಳವಡಿಸಿ ಕೆಲಸಗಳನ್ನು ಮಾಡುವಂತೆ ʼವ್ಯೋಮಿತ್ರʼ ವನ್ನು ವಿನ್ಯಾಸಗೊಳಿಸಲಾಗಿದೆ. ಈ ಲೇಡಿ ರೊಬೋಟ್‌ ಗಗನಯಾನದಿಂದ ಗಗನಯತ್ರಿಗಳ ಸುರಕ್ಷಿತ ಮರಳುವಿಕೆಯನ್ನು ಖಚಿತಪಡಿಸಿಕೊಳ್ಳೋಕೆ ಅನುಕೂವಾಗತ್ತೆ ಈ ʼವ್ಯೋಮಿತ್ರʼ ಗಗನಯಾತ್ರಿಗಳು ನಿರ್ವಹಿಸುವ ಎಲ್ಲಾ ಚಟಿವಟಿಕೆಗಳನ್ನು ಮಾಡಿಲಿದೆಯಂತೆ ಇದರಂದ ಮಾನವರ ಗಗನಯಾನಕ್ಕೆ ಅನುಕೂಲವಾಗತ್ತೆ ಒಟ್ಟಿನಲ್ಲಿ ಗಗನಯಾನ ಮಿಷನ್‌ ಯೋಜನೆ ಯಶಸ್ವಿಯಾಗಿ ಭಾರತದ ಹೆಸರು ಖಗೋಳಲೋಕದಲ್ಲಿ ಮತ್ತಷ್ಟು ಪ್ರಜ್ವಲಿಸಲಿ.

ಇತರೆ ವಿಷಯಗಳು:

Mobile Breaking: ಇಂದಿನಿಂದ ಮಹಿಳೆಯರಿಗೆ ಉಚಿತ ಸ್ಮಾರ್ಟ್‌ಫೋನ್: ಸರ್ಕಾರದಿಂದ ಹೊಸ ಯೋಜನೆ

ಉಚಿತ ಅಡುಗೆ ಒಲೆ: ಮಹಿಳೆಯರಿಗೆ 10 ವರ್ಷಗಳ ಉಚಿತ ಬಂಪರ್‌ ಗಿಫ್ಟ್:‌ ಈಗ ಗ್ಯಾಸ್ ತೊಂದರೆಯಿಂದ ದೂರವಿರಿ, ಕೂಡಲೇ ಇಲ್ಲಿಂದ ಅರ್ಜಿ ಸಲ್ಲಿಸಿ.

Leave A Reply

Your email address will not be published.