ಎದೆನೋವು ಎಂದು ಆಸ್ಪತ್ರೆಗೆ ದಾಖಲಾದವರಲ್ಲಿ ಹೃದಯಾಘಾತ.! ಸ್ಟೆಮಿ ಯೋಜನೆಯಡಿಯಲ್ಲಿ ಆತಂಕಕಾರಿ ವಿಷಯ ಬಯಲು

0

ಹಲೋ ಸ್ನೇಹಿತರೆ, ದಿನೇ ದಿನೇ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ ಜಾಸ್ತಿಯಾಗಿದೆ. ಸಾವುಗಳು ಕೂಡ ಸಾಮನ್ಯವಾಗುವಂತೆ ಆಗಿಬಿಟ್ಟಿದೆ. ಈ ಬೆನ್ನಲ್ಲೇ ಸರ್ವೆ ವರದಿ ಬಹಿರಂಗವಾಗಿದೆ. ಆ ಸರ್ವೆಯಲ್ಲಿ ಆಘಾತಕಾರಿ ವಿಷಯಗಳು ಕೂಡ ಬೆಳಕಿಗೆ ಬಂದಿದೆ. ಎದೆನೋವು ಆಸ್ಪತ್ರೆ ಬಂದವರಿಗೆ ಹೃದಯಾಘಾತ. ಅಷ್ಟಕ್ಕೂ ಆ ಸರ್ವೆಯಲ್ಲಿರುವ ಮಾಹಿತಿ ಏನು? ಈ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗು ಓದಿ.

stemi ecg Scheme

ಸ್ಟೆಮಿ ಯೋಜನೆ ಅಧ್ಯಯನದಲ್ಲಿ ಆತಂಕಕಾರಿ ವಿಚಾರ ಬಯಲು. ಎದೆ ನೋವು ಆಸ್ಪತ್ರೆಗೆ ದಾಖಲಾದವರಲ್ಲಿ ಹೃದಯಾಘಾತ ಪತ್ತೆ. 48 423 ರೋಗಳಿಗೆ ಇಸಿಜಿ 755 ರೋಗಿಗಳಲ್ಲಿ ಹೃದಯಾಘಾತ ಪತ್ತೆ. ಹೃದಯಾಘಾತದಿಂದ ಆಗುವ ಸಾವಿನ ಪ್ರಮಾಣ ಕಡಿಮೆ ಮಾಡಲು ಆರೋಗ್ಯ ಇಲಾಖೆ ಜಯದೇವ ಆಸ್ಪತ್ರೆ ಸಹಯೋಗದ ಅಡಿ ರಾಜ್ಯದ 75 ತಾಲ್ಲೂಕು ಆಸ್ಪತ್ರೆಯಲ್ಲಿ ಸ್ಟೆಮಿ ಯೋಜನೆ ಜಾರಿಗೆ ತಂದಿದೆ.

ಹೃದಯಾಘಾತ ಆದಾಗ ತ್ವರಿತ ಚಿಕಿತ್ಸೆ ಕೊಡಲು ಈ ಸ್ಟೆಮಿ ಯೋಜನೆ ತುಂಬಾ ಸಹಕಾರಿಯಾಗತ್ತೆ. ರೋಗಿಗಳು ಎದೆನೋವು ಅಂತ ಬಂದ್ರೆ ಅವರಿಗೆ ಇಸಿಜಿ ಮಾಡಿ ಅದರ ಮಾಹಿತಿಯನ್ನು ಜಯದೇವ ಆಸ್ಪತ್ರೆಗೆ ಕಳುಹಿಸುತ್ತಾರೆ. ಅವರು ಟಸ್ಟ್‌ ಮಾಡಿ ಹೃದಯದಲ್ಲಿ ಸಮಸ್ಯೆ ಏನಿದೆ ಅನ್ನೋದನ್ನಾ ತಿಳಿಸುತ್ತಾರೆ. ಆ ರೀತಿ ಎದೆ ನೋವು ಎಂದು ತಾಲ್ಲೂಕು ಆಸ್ಪತ್ರೆ ಬಂದ ಜನರನ್ನು ಟೆಸ್ಟ್‌ ಮಾಡಿದಾಗ ಹೃದಯಾಘಾತ ಆಗಿರುವುದು ಪತ್ತೆಯಾಗಿದೆ.

ಇದನ್ನೂ ಸಹ ಓದಿ: ಬೆಳೆ ನಷ್ಟಕ್ಕೆ ಪರಿಹಾರ ಘೋಷಣೆ: ರೈತರಿಗಾಗಿ ಸರ್ಕಾರದಿಂದ 86 ಕೋಟಿ ಬಿಡುಗಡೆ, ಶೀಘ್ರವೇ ಖಾತೆಗೆ ಹಣ ವರ್ಗಾವಣೆ

ಸ್ಟೆಮಿ ಯೋಜನೆಯಡಿ ಸುಮಾರು ಅರವತ್ತಕ್ಕೂ ಹೆಚ್ಚು ತಾಲ್ಲೂಕು ಆಸ್ಪತ್ರೆನಲ್ಲಿ 48 ಸಾವಿರಕ್ಕೂ ಹೆಚ್ಚು ಜನರನ್ನು ಇಸಿಜಿಗೆ ಒಳಪಡಿಸಲಾಗಿದೆ. ಇಸಿಜಿಗೆ ಒಳಪಡಿಸಿದಾಗ ಎಷ್ಟು ಜನರಿಗೆ ಹೃದಯಾಘಾತ ಆಗಿದೆ ಗೊತ್ತಾ? ಹೃದಯಾ ಸಂಬಂಧಿ ಖಾಯಿಲೆ ತಪಾಸಣೆಗೆ ಒಳಪಟ್ಟ ರೋಗಿಗಳ ಸಂಖ್ಯೆ 48,423 ಇಸಿಜಿಗೆ ತಪಾಸಣೆ ಒಳಪಟ್ಟ ರೋಗಿಗಳ ಸಂಖ್ಯೆ 47, 260. ಹೃದಯಾಘಾತ ಪತ್ತೆಯಾದ ರೋಗಿಗಳ ಸಂಖ್ಯೆ 755, ಎಡಗೈ ಮತ್ತು ಗ್ಯಾಸ್ಟ್ರಿಕ್‌ ಸಮಸ್ಯೆ ಪತ್ತೆಯಾದ ರೋಗಿಗಳ ಸಂಖ್ಯೆ 2627, ಹೃದಯಾ ಸಂಬಂಧಿ ಖಾಯಿಲೆಗಳಿಂದ ಬಳಲುತ್ತಾ ಇರುವವರ ಸಂಖ್ಯೆ 1872

ಇಸಿಜಿಯಲ್ಲಿ 755 ರೋಗಿಗಳಿಗೆ ಹೃದಯಾಘಾತ ಡೇಂಜರ್‌ ಜೋನ್‌ ನಲ್ಲಿ ಇರೋದು ಪತ್ತೆಯಾದ ಬೆನ್ನಲ್ಲೇ. ಬೆಂಗಲೂರು ಜಯದೇವ ಕಲಬುರ್ಗಿ ಇತರೆ ಆಸ್ಪತ್ರೆಗಳಲ್ಲಿ ಇರುವಂತಹ ಜಯದೇವ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಟ್ಟು ಬದುಕುಳಿಸಿದ್ದಾರಂತೆ. ಒಟ್ಟಾರೆ ಹೃದಯಘಾತದಿಂದಾಗುವ ಸಾವಿನ ಪ್ರಮಾಣವನ್ನು ತ್ವರಿತಗತಿಯಲ್ಲಿ ಇಸಿಜಿ ಮಾಡಿ ಹೃದಯ ಸಮಸ್ಯೆ ಪತ್ತೆ ಬೆನ್ನಲ್ಲೇ ಚಿಕಿತ್ಸೆ ಶುರು ಮಾಡಿ ಸಾವನಪ್ಪುತ್ತಿರುವವರನ್ನು ಬದುಕಿಸುತ್ತಿದ್ದಾರೆ. ಪ್ರಸ್ತುತ ಸ್ಟೆಮಿ ಯೋಜನೆ 74 ತಾಲ್ಲೂಕುಗಳಲ್ಲಿ ಇದೆ.

ಇತರೆ ವಿಷಯಗಳು

SSLC PUC ವಿದ್ಯಾರ್ಥಿಗಳಿಗೆ ಹೊಸ ಪರೀಕ್ಷಾ ವ್ಯವಸ್ಥೆ: ಇನ್ಮುಂದೆ ವರ್ಷದಲ್ಲಿ 3 ಬಾರಿ ವಾರ್ಷಿಕ ಪರೀಕ್ಷೇ..! ಹೊಸ ವೇಳಾಪಟ್ಟಿ ಇಲ್ಲಿ ನೋಡಿ

GK Question: ಹಸು ಹಾಲು ಕೊಡುತ್ತೆ, ಕೋಳಿ ಮೊಟ್ಟೆ ಇಡುತ್ತೆ, ಹಾಲು ಮತ್ತು ಮೊಟ್ಟೆ ಎರಡನ್ನೂ ನೀಡೋರು ಯಾರು? 99% ಜನರಿಗೆ ಗೊತ್ತಿಲ್ಲ..!

Leave A Reply

Your email address will not be published.