ಕರೆಂಟ್ ಕಟ್ನಿಂದ ಬೇಸತ್ತ ಜನ..! ಅಘೋಷಿತ ಲೋಡ್ ಶೆಡ್ಡಿಂಗ್, ಹೆಚ್ಚಾಯ್ತು UPS ಬೆಲೆ;
ಹಲೋ ಸ್ನೇಹಿತರೆ, ಸರ್ಕಾರ ಲೋಡ್ ಶೆಡ್ಡಿಂಗ್ ಜಾರಿ ಮಾಡಿಲ್ಲ ಆದರೆ ಪ್ರತಿ ನಿತ್ಯ ಕನಿಷ್ಠ 1 ರಿಂದ 2 ಗಂಟೆ ಲೋಡ್ ಶೆಡ್ಡಿಂಗ್ ಅನಧಿಕೃತವಾಗಿ ಆಗುತ್ತಾ ಇದೆ. ಬೆಂಗಳೂರಿಗರು ಒಂದು ಪರ್ಯಾಯ ಮಾರ್ಗವನ್ನು ಕಂಡುಕೊಂಡಿದ್ದಾರೆ ಅದುವೆ ಯುಪಿಎಸ್. ಈ ಲೋಡ್ ಶೆಡ್ಡಿಂಗ್ ನಿಂದಾಗಿ ಬೆಸತ್ತಾ ಜನರು</!-->…