Browsing Tag

Senior Citizen Pension Scheme

ಹಿರಿಯ ನಾಗರಿಕರ ಪಿಂಚಣಿ ₹ 2,000 ಕ್ಕೆ ಏರಿಕೆ..! ಸಿಎಂ ಸಿದ್ದರಾಮಯ್ಯ ಮಹತ್ತರ ಘೋಷಣೆ

ಹಿರಿಯ ನಾಗರಿಕರ ಪಿಂಚಣಿಯನ್ನು ಈಗಿರುವ ₹ 1,000 ದಿಂದ ₹ 2,000 ಕ್ಕೆ ಹೆಚ್ಚಿಸುವ ಪ್ರಯತ್ನ ಮಾಡುವುದಾಗಿ ಕರ್ನಾಟಕ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಪ್ರಸ್ತುತ ನೀಡುತ್ತಿರುವ ₹ 1,000 ಕ್ಕೆ ಬದಲಾಗಿ