ಆ ಮಹಿಳೆ ತಂದ ಮೀನಿನಲ್ಲಿತ್ತು ಭಯಾನಕ ವಸ್ತು, ಗಾಬರಿಗೊಂಡ ಮಹಿಳೆ ಮಾಡಿದ್ದೇನು ಗೊತ್ತಾ?

0

ಹಲೋ ಸ್ನೇಹಿತರೇ, ಹೊಸ ಲೇಖನಕ್ಕೆ ನಿಮಗೆ ಸ್ವಾಗತ. ಇಂದಿನ ನಮ್ಮ ಲೇಖನದಲ್ಲಿ ನಾವು ನಿಮಗೆ ತಿಳಿಸುವಂತಹ ಮಾಹಿತಿ ಏನೆಂದರೆ, ಹೊರಗಿನ ಆಹಾರ ಪದಾರ್ಥಗಳನ್ನು ಇಷ್ಟಪಡದವರು ಮನೆಯಲ್ಲೇ ಖಾದ್ಯಗಳನ್ನು ಮಾಡಲು ಇಷ್ಟಪಡುತ್ತಾರೆ. ಅದರಲ್ಲೂ ಮಾಂಸಹಾರವನ್ನು ಮನೆಯಲ್ಲಿ ತಯಾರಿಸಲು ಬಯಸುತ್ತಾರೆ. ಅದೇ ರೀತಿ ಮನೆಯಲ್ಲೇ ಫಿಶ್​ ರೆಸಿಪಿ ಮಾಡಲು ಮೀನು ಖರೀದಿಸಿದ ಮಹಿಳೆಗೆ ಕಾದಿತ್ತು ಬಿಗ್‌ ಶಾಕ್‌, ಆ ವಿಚಿತ್ರ ಸಂಗತಿ ಏನು? ಅಲ್ಲಿ ನಡೆದದ್ದಾದರೂ ಏನು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ

The fish brought by the woman

ಪ್ರಪಂಚದಾದ್ಯಂತ ಅನೇಕ ಜನರು ವಿಭಿನ್ನಬಗೆಯ ಆಹಾರವನ್ನು ಇಷ್ಟಪಡುತ್ತಾರೆ. ಹೊಸ ಆಹಾರಗಳನ್ನು ತಯಾರಿಸಲು ಇಷ್ಟಪಡುತ್ತಾರೆ. ರೆಸ್ಟೋರೆಂಟ್‌ ಪುಡ್‌ ಗಳಲ್ಲಿ ವಿಚಿತ್ರ ಸಂಗತಿಗಳು ಎದುರಾಗುತ್ತದೆ. ಕೆಲವರು ಮನೆಯಲ್ಲಿಯೇ ವೈವಿಧ್ಯ ಆಹಾರಗಳನ್ನು ತಯಾರಿಸಲು ಬಯಸುತ್ತಾರೆ.

ಜನರು ಹೊರಗಡೆ ತಿನ್ನುವುದಕ್ಕಿಂತ ಮನೆಯಲ್ಲೇ ನಾನ್ ವೆಜ್ ತಿನ್ನಲು ಬಯಸುತ್ತಾರೆ. ಇಲ್ಲೊಬ್ಬ ಮಹಿಳೆ ಮನೆಯಲ್ಲಿ ಅಡುಗೆ ಮಾಡಲು ಮೀನನ್ನು ಖರೀದಿಸಿ ಮಾಡಿದ್ದಾರೆ. ಆದರೆ ಆ ಮೀನಿನಲ್ಲಿ ಒಂದು ವಿಚಿತ್ರ ಕಂಡು ಬಂದಿದೆ.

ಆ ಮಹಿಳೆ ಖರೀದಿಸಿದ ಮೀನನ್ನು ಕತ್ತರಿಸುವಾಗ ಒಂದು ವಿಚಿತ್ರವನ್ನು ನೋಡಿ ಬೆಚ್ಚಿದ್ದಾರೆ. ಪ್ರಸ್ತುತ ಈ ಘಟನೆಯು ನ್ಯೂಯಾರ್ಕ್‌ನ ಫಿಲಿಪೈನ್ಸ್‌ ನಲ್ಲಿ ನಡೆದಿದೆ. ಮರಿಯಾ ಕ್ರಿಸ್ಟಿನಾ ಕುಸಿ ಎಂಬ ಮಹಿಳೆ ಈ ಆಶ್ಚರ್ಯವನ್ನು ಕಂಡ ಮಹಿಳೆಯಾಗಿದ್ದಾರೆ.

ನೀವೂ ಇಸ್ರೋ ವಿಜ್ಞಾನಿಯಾಗಬೇಕೇ..? ಅದರ ಆಯ್ಕೆ ಹೇಗೆ, ಏನೆಲ್ಲಾ ಮಾನದಂಡಗಳಿವೆ? ಮೊದಲ ತಿಂಗಳ ಸಂಬಳ ಎಷ್ಟು ಗೊತ್ತಾ..!

ಅವರು ಖರೀದಿಸಿದ ಮೀನನ್ನು ಸ್ವಚ್ಚ ಮಾಡುವಾಗ ಈ ಒಂದು ವಿಸ್ಮಯವನ್ನು ಕಂಡರು. ಅಷ್ಟಕ್ಕೂ ಆ ಮೀನಿನಲ್ಲಿ ಕಂಡ ಭಯಾನಕ ವಸ್ತು ಯಾವುದು ಗೊತ್ತಾ? ಅದನ್ನು ನೋಡಿದ ತಕ್ಷಣ ಮಹಿಳೆ ಬೆಚ್ಚಿಬಿದ್ದಿದ್ದಾರೆ. ಮೀನಿನ ಹಲ್ಲುಗಳನ್ನು ನೋಡಿದಾಗ ಅವಳು ಗಾಬರಿಗೊಂಡಿದ್ದಾಳೆ. ಏಕೆಂದರೆ ಮೀನಿನ ಹಲ್ಲುಗಳು ಮಾನವನ ಹಲ್ಲುಗಳಂತೆ ಇದ್ದವು. ಆ ದೃಶ್ಯ ನೋಡಿದ ಮಹಿಳೆ ಗಾಬರಿಗೊಂಡಿದ್ದಾರೆ.

ಈ ಮೀನನ್ನು ಇಮೆಲ್ಡಾ ಎಂದು ಕರೆಯುತ್ತಾರೆ. ಪೂರ್ವ ಏಷ್ಯಾದ ಜನರು ಸಿಹಿನೀರಿನ ಮೀನುಗಳನ್ನು ತಿನ್ನಲು ಇಚ್ಚಿಸುತ್ತಾರೆ. ಆದರೆ, ಆ ಮೀನಿನ ಬಾಯಿಯೊಳಗೆ ಮನುಷ್ಯನ ಹಲ್ಲಿನಂತರಿರುವ ಹಲ್ಲುಗಳು ಹೇಗೆ ಬಂತು ಎಂಬುದು ಇಂದಿಗೂ ಕೂಡ ತಿಳಿದಿಲ್ಲ.

ಇತರೆ ವಿಷಯಗಳು:

ಭಾರತದ ಮೊಟ್ಟಮೊದಲ ಸೂರ್ಯಯಾನಕ್ಕೆ ಕ್ಷಣಗಣನೆ..! ಯಾವಾಗ ಗುರಿ ಮುಟ್ಟಲಿದೆ ಆದಿತ್ಯ L1?

ಉಚಿತ ಅಡುಗೆ ಒಲೆ: ಮಹಿಳೆಯರಿಗೆ 10 ವರ್ಷಗಳ ಉಚಿತ ಬಂಪರ್‌ ಗಿಫ್ಟ್:‌ ಈಗ ಗ್ಯಾಸ್ ತೊಂದರೆಯಿಂದ ದೂರವಿರಿ, ಕೂಡಲೇ ಇಲ್ಲಿಂದ ಅರ್ಜಿ ಸಲ್ಲಿಸಿ.

Leave A Reply

Your email address will not be published.