Deepavu Ninnade Lyrics in Kannada | ದೀಪವು ನಿನ್ನದೆ, ಗಾಳಿಯು ನಿನ್ನದೆ ಸಾಂಗ್‌ ಕನ್ನಡ

0

Deepavu Ninnade Lyrics in Kannada ದೀಪವು ನಿನ್ನದೆ, ಗಾಳಿಯು ನಿನ್ನದೆ ಸಾಂಗ್‌ ಕನ್ನಡ in kannada

Deepavu Ninnade Lyrics in Kannada

Deepavu Ninnade Lyrics in Kannada
Deepavu Ninnade Lyrics in Kannada

ಈ ಲೇಖನಿಯಲ್ಲಿ ದೀಪವು ನಿನ್ನದೆ ಗಾಳಿಯು ನಿನ್ನದೆ ಸಾಂಗ್‌ ನಿಮಗೆ ಅನುಕೂಲವಾಗುವಂತೆ ನಮ್ಮ post ನಲ್ಲಿ ತಿಳಿಸಲಾಗಿದೆ.

ದೀಪವು ನಿನ್ನದೆ, ಗಾಳಿಯು ನಿನ್ನದೆ ಸಾಂಗ್‌ ಕನ್ನಡ

ದೀಪವು ನಿನ್ನದೆ, ಗಾಳಿಯು ನಿನ್ನದೆ, ಆರದಿರಲಿ ಬೆಳಕು
ಕಡಲು ನಿನ್ನದೆ, ಹಡಗು ನಿನ್ನದೆ, ಮುಳುಗದಿರಲಿ ಬದುಕು

ಬೆಟ್ಟವು ನಿನ್ನದೆ, ಬಯಲು ನಿನ್ನದೆ, ಹಬ್ಬಿ ನಗಲಿ ಪ್ರೀತಿ
ನೆರಳು, ಬಿಸಿಲು ಎಲ್ಲವೂ ನಿನ್ನದೆ ಇರಲಿ ಏಕರೀತಿ

ಆಗೊಂದು ಸಿಡಿಲು, ಈಗೊಂದು ಮುಗಿಲು, ನಿನಗೆ ಅಲಂಕಾರ
ಅಲ್ಲೊಂದು ಒಂದು ಹಕ್ಕಿ, ಇಲ್ಲೊಂದು ಮುಗುಳು ನಿನಗೆ ನಮಸ್ಕಾರ
ಕಡಲು ನಿನ್ನದೆ, ಹಡುಗು ನಿನ್ನದೆ, ಮುಳುಗದಿರಲಿ ಬದುಕು

ಅಲ್ಲಿ ರಣ ದುಂದುಭಿ, ಇಲ್ಲೊಂದು ವೀಣೆ ನಿನ್ನ ಪ್ರತಿಧ್ವನಿ,
ಆ ಮಹಾಕಾವ್ಯ, ಈ ಭಾವಗೀತೆ ನಿನ್ನ ಪದಧ್ವನಿ

ದೀಪವು ನಿನ್ನದೆ, ಗಾಳಿಯು ನಿನ್ನದೆ, ಆರದಿರಲಿ ಬೆಳಕು
ಕಡಲು ನಿನ್ನದೆ, ಹಡಗು ನಿನ್ನದೆ, ಮುಳುಗದಿರಲಿ ಬದುಕು

Deepavu Ninnade Lyrics In English

Deepavu Ninnade, Gaaliyu Ninnade, Aaradirali Belaku
Kadalu Ninnade, Hadagu Ninnade, Mulugadirali Baduku ||1||

|| Deepavu ||

Bettavu Ninnade, Bayalu Ninnade, Habbinagali Preetee
Neralu, Bisilu, Ellavu Ninnave Irali Yekareeti ||2||

|| Deepavu ||

Aagondu Sidilu, Eegondu Mugilu, Ninage Alankaara
Allondu Hakki, Illondu Mugulu, Ninage Namaskaara ||3||

Kadalu Ninnade, Hadagu Ninnade, Mulugadirali Baduku.

|| Deepavu ||

Alli Rana Dundhubhi, Illondu Veene, Ninna Prathidhwani,
Aa Mahaakaavya, Ee Bhaavageethe Ninna Padadhwani ||4||

|| Deepavu ||

ಇತರೆ ವಿಷಯಗಳು :

ಕಾಲಭೈರವಾಷ್ಟಕಂ

ಶ್ರೀ ದುರ್ಗಾ ಅಷ್ಟೋತ್ತರ ಶತ ನಾಮಾವಳಿ

Leave A Reply

Your email address will not be published.