ಪೋಷಕರೇ ಹುಷಾರ್..! ಮಕ್ಕಳಲ್ಲಿ ಅಡಿನೋ ವೈರಸ್‌ ಪತ್ತೆ, ಹೆಚ್ಚುತ್ತಿದೆ ಸಾವಿಗೀಡಾಗುತ್ತಿರುವ ಮಕ್ಕಳ ಸಂಖ್ಯೆ

0

ಹಲೋ ಸ್ನೇಹಿತರೆ, ಹವಾಮಾನ ವೈಪರಿತ್ಯಕ್ಕೆ ಈಗ ಮಕ್ಕಳು ಗುರಿ. ರಾಜ್ಯದಲ್ಲಿ ಅನೇಕ ಖಾಯಿಲೆಗಳು ಆರಂಭವಾಗಿದ್ದೂ ಅಡಿನೋ ವೈರಸ್‌ ಮಕ್ಕಳನ್ನು ಗುರಿಯಾಗಿಸಿದೆ. ಬೆಂಗಳೂರಿನಲ್ಲಿ ಮಕ್ಕಳಿಗೆ ವಿವಿಧ ರೀತಿಯ ಖಾಯಿಲೆಗಳು ಬಂದಿವೆ. ಆಸ್ಪತ್ರೆಗೆ ಪ್ರತಿ ನಿತ್ಯ ನೂರಾರು ಮಕ್ಕಳು ದಾಖಲಾಗುತ್ತಿದ್ದಾರೆ. ಎಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಈ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.

Adeno virus

ಮಕ್ಕಳ ಮೇಲೆ ಅಡಿನೋ ವೈರಸ್‌ ದಾಳಿ. ಮಕ್ಕಳಲ್ಲಿ ಅಡಿನೋ ಡೆಂಗ್ಯೂ ಸೋಂಕು ಪತ್ತೆ. ಇಂದಿರಾ ಗಾಂಧಿ ಆಸ್ಪತ್ರೆಯಲ್ಲಿ ನೂರಾರು ಮಕ್ಕಳು ದಾಖಲು, ಹವಾಮಾನ ಬದಲಾವಣೆ, ಋತು ಬದಲಾವಣೆಯಿಂದ ಮಕ್ಕಳಲ್ಲಿ ಅಡಿನೋ ಡೆಂಗ್ಯೂ ವೈರಸ್‌ ಅಟ್ಯಾಕ್‌ ಮಾಡುತ್ತಿದೆ. ಇಂದಿರಾ ಗಾಂಧಿ ಆಸ್ಪತ್ರೆಯಲ್ಲಿ ನೂರಾರು ಮಕ್ಕಳು ನಿತ್ಯ ದಾಖಲಾಗುತ್ತಾರೆ. ನೂರಕ್ಕೂ ಹೆಚ್ಚು ಮಕ್ಕಳು ಡೆಂಗ್ಯೂ ಪತ್ತೆಯಾಗಿದೆ. 2 ತಿಂಗಳಲ್ಲಿ ಅಡಿನೋ ಕೇಸ್‌ಗಳು ಕೂಡ ಹೆಚ್ಚಾಗಿದ್ದೂ ಕೆಲವು ಮಕ್ಕಳು ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದಾರೆ.

ಇದು ಸಹ ಓದಿ: ಬೆಳೆ ಪರಿಹಾರ ಹೊಸ ಪಟ್ಟಿ: ರೈತರಿಗೆ ಇಂದಿನಿಂದ ಹೆಕ್ಟೇರ್‌ಗೆ 20,000 ರೂ. ಸಹಾಯಧನ

ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಕ್ರಿಟಿಕಲ್‌ ಕಂಡೀಶನ್‌ ಮಕ್ಕಳು ಮುಗ್ಧ ಕಂದಮ್ಮಗಳ ಜೀವ ಉಳಿಸೋಕೆ ವೈದ್ಯರ ಹೆಚ್ಚುವರಿ ಕೆಲಸ ಕಳೆದ 5 ತಿಂಗಳಲ್ಲಿ 185 ಮಕ್ಕಳ ಸಾವು ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ ರಾಜ್ಯದ ಹಲವು ಕಡೆಯಿಂದ ನಿತ್ಯ ನೂರಾರು ಮಕ್ಕಳು ಬರುತ್ತಾರೆ. ಪೋಷ್ಠಿಕಾಂಶ ಇಲ್ಲದ ಮಕ್ಕಳು ರೋಗ ನಿರೋಧಕ ಶಕ್ತಿ ಇಲ್ಲದ ಮಕ್ಕಳು ಕ್ರಿಟಿಕಲ್‌ ಕಂಡೀಶನ್‌ ಅಲ್ಲಿ ಇರೋ ಮಕ್ಕಳು ಬಂದು ದಾಖಲಾಗುತ್ತಾರೆ. ಸಾವಿನ ಅಂಚಿನಲ್ಲಿರುವ ಮಕ್ಕಳನ್ನು ಬದುಕಿಸೋಕೆ ಡಾಕ್ಟರ್ಸ್‌ ಗಳು ರಾತ್ರಿ 11 ಗಂಟೆ ತನಕ ಕರ್ತವ್ಯ ನಿರ್ವಹಿಸುತ್ತಾ ಇದ್ದಾರೆ.

ಕಳೆದ 5 ತಿಂಗಳಿಂದ 185 ಮಕ್ಕಳು ಮೃತ ಪಟ್ಟಿದ್ದಾರೆ ಯಾವಯಾವ ತಿಂಗಳಲ್ಲಿ ಎಷ್ಟು ಮಕ್ಕಳು ಮೃತಪಟ್ಟಿದ್ದಾರೆ ಅಂತ ನೊಡೋದಾದರೆ, ಏಪ್ರಿಲ್‌ ನಲ್ಲಿ 27 ಮಕ್ಕಳು ಸಾವನಪ್ಪಿದ್ದು, ಮೇ ತಿಂಗಳಿನಲ್ಲಿ 41,ಜೂನ್‌ ನಲ್ಲಿ 40, ಜುಲೈ ನಲ್ಲಿ 30, ಆಗಸ್ಟ್‌ ನಲ್ಲಿ 74 ಮಕ್ಕಳು ಸಾವನಪ್ಪಿದ್ದಾರೆ. ಮಕ್ಕಳಲ್ಲಿ ಅನೇಕ ಖಾಯಿಲೆಗಳು ಕಂಡುಬರುತ್ತಿದ್ದು ಪೋಷಕರು ನಿಗಾವಹಿಸಬೇಕಾಗಿದೆ.

ಇತರೆ ವಿಷಯಗಳು:

BPL ಕಾರ್ಡ್‌ ಅರ್ಜಿದಾರರಿಗೆ ಗುಡ್‌ ನ್ಯೂಸ್..!‌ ಹಳೆ ಅರ್ಜಿ ಕ್ಲಿಯರ್‌, ಹೊಸ ಕಾರ್ಡ್‌ ಗೆ ಅರ್ಜಿ ಆರಂಭ; ಸರ್ಕಾರದ ಹೊಸ ಆದೇಶ

PM ಕಿಸಾನ್‌ ಫಲಾನುಭವಿಗಳಿಗೆ ಬಂದಿದೆ ಗುಡ್‌ ನ್ಯೂಸ್.!‌ ‌₹4000 ಖಾತೆಗೆ ಜಮಾ; ತಕ್ಷಣ ಅರ್ಜಿ ಸ್ಟೇಟಸ್ ಚೆಕ್‌ ಮಾಡಿ

Leave A Reply

Your email address will not be published.