Breaking News: ಕೊಟ್ಯಾಂತರ ಮೊಬೈಲ್ ಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದ ಕೇಂದ್ರ ..! ಅಲರ್ಟ್ ಮೆಸೆಜ್ ಹಿಂದಿನ ಮರ್ಮವೇನು..?
ಹಲೋ ಗೆಳೆಯರೇ ನಿಮ್ಮ ಮೊಬೈಲ್ ಇದ್ದಕ್ಕಿದಂತೆ ಪ್ಲಾಶ್ ಆಯ್ತಾ ಅದು ಇದ್ದಕ್ಕಿದಂತೆ ಬೀಪ್ ಸೌಂಡ್ ಮಾಡೋದಿಕ್ಕೆ ಶುರು ಆಯ್ತಾ? ನಿಮ್ಮ ಮೊಬೈಲ್ ಸ್ಕ್ರೀನ್ ಮೇಲೆ ಅಲರ್ಟ್ ಮಸೇಜ್ ಏನಾದ್ರೂ ಕಾಣಸ್ತಾ ಇಂತದೊಂದು ಅನುಭವ ದೇಶದ ನಾನಾ ಭಾಗದಲ್ಲಿನ ಕೊಟ್ಯಾಂತರ ಮೊಬೈಲ್ ಬಳಕೆದಾರರಿಗೆ ಆಗಿದೆ. ರಾಜ್ಯದಲ್ಲಿ ಕೂಡ ಒಂದಷ್ಟು ಜನ ಮೇಸೆಜ್ ರೀಸೀವ್ ಮಾಡಿಕೊಂಡಿದ್ದಾರೆ ಮತ್ತಷ್ಟು ಮೊಬೈಲ್ ಏನದು ಮೆಸೇಜ್ ವಿಷಯ ಅಷ್ಟಕ್ಕೂ ಮೇಸೇಜ್ ಕಳುಹಿಸಿದ್ಯಾರು ಭಾರತದಲ್ಲಿ ಕೊಟ್ಯಾಂತರ ಮೊಬೈಲ್ ಗಳಿಗೆ ಒಂದೇ ಬಾರಿ ಆ ಮೆಸೇಜ್ ಬಂದಿದಾದ್ರು ಹೇಗೆ ಯಾಕೆ ಅದರ ಹಿಂದಿನ ಉದ್ದೇಶವೇನು? ಈ ಎಲ್ಲಾ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ ಕೊನೆವರೆಗೂ ಓದಿ.
ನಿಮ್ಮ ಮೊಬೈನಲ್ಲಿ ಇಂತಹದೊಂದು ಅಲರ್ಟ್ ಮೆಸೇಜ್ ಬಂದಿರಬಹುದು ಇದು ಗಾಬರಿ ಪಡುವ ವಿಷಯವಲ್ಲ ಇದು ರಾಷ್ಟೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಪರೀಕ್ಷಾರ್ಥವಾಗಿ ಕಳುಹಿಸಿಕೊಟ್ಟಿರುವ ಮಸೇಜ್. ಹೀಗೊಂದು ಅಲರ್ಟ್ ಮೆಸೇಜ್ ಬಂದ ಬೆನ್ನಲ್ಲೇ ಇದು ಕೇವಲ ಪರೀಕ್ಷಾರ್ಥವಾಗಿ ಕಳುಹಿಸಿದ ಮೆಸೇಜ್ ಗಾಬರಿಯಾಗಬೇಕಿಲ್ಲ ಇನ್ನೂ ಒಂದು ಸಂದೇಶ ಕೂಡ ಬಂದಿದೆ. ದೇಶದಲ್ಲಿ ತುರ್ತು ಸಂದರ್ಭ ಉಂಟಾದಾಗ ನಾಗರಿಕರನ್ನು ತಕ್ಷಣಕ್ಕೆ ಎಚ್ಚರಿಕೆಗೊಳಿಸೊದಿಕ್ಕೆ ಮೊಬೈಲ್ ನೆಟ್‌ವರ್ಕ್ ಬಳಕೆ ಮಾಡಿಕೊಳ್ಳಬಹುದಾ ಎನ್ನುವ ಪ್ರಯತ್ನದ ಭಾಗ. ಇಡೀ ದೇಶವನ್ನಾ ಒಂದೇ ಭಾರೀಗೆ ಅಪಾಯದಿಂದ ಎಚ್ಚರಿಸೊಕೆ ಅವಕಾಶ ಆಗೋ ಹಾಗೇ ಒಂದು ವ್ಯವಸ್ಥೆಯನ್ನು ರೂಪಿಸಲಾಗುತ್ತಾ ಇದೆ. ಅದರ ಅಂಗವಾಗಿ ಸಿಟಾಟ್ ಮೂಲಕ ವಿಪತ್ತು ನಿರ್ವಹಣಾ ಪ್ರಾಧಿಕಾರ ಒಂದು ಮೆಸೇಜ್ ಅನ್ನು ಕಳುಹಿಸಿಕೊಟ್ಟಿತ್ತು ಅಷ್ಟೆ. ಇಂತಹದೊಂದು ವ್ಯವಸ್ಥೆ ಈಗ ವಿದೇಶಗಳಲ್ಲಿ ಜಾರಿಯಲ್ಲಿದೆ ಈಗ ಭಾರತದಲ್ಲಿ ಸಾಧ್ಯವಾಗಿಸುವ ಪ್ರಯತ್ನವನ್ನಾ ಮಾಡಲಾಗುತ್ತಾ ಇದೆ.
ಇದನ್ನೂ ಸಹ ಓದಿ: ಸರ್ಕಾರಿ ನೌಕರರಿಗೆ ಬೋನಸ್ ಭಾಗ್ಯ..! ಆಗಸ್ಟ್ ತಿಂಗಳ ಕೊನೆಯಲ್ಲಿ ಸರ್ಕಾರದಿಂದ ನೌಕರರಿಗೆ ಹಬ್ಬದ ಭರ್ಜರಿ ಕೊಡುಗೆ
ತುರ್ತು ಪರಿಸ್ಥಿತಿಗಳಲ್ಲಿ ನಾಗರಿಕರನ್ನಾ ಒಂದೇ ಬಾರಿ ಎಚ್ಚರಿಸುವಂತಾ ಸಂದೇಶವನ್ನಾ ಕಳುಹಿಸೊದಿಕ್ಕೆ ಯಾವುದೇ ನಿರ್ಧಿಷ್ಟ ವವ್ಯಸ್ಥೆಗಳು ಇಲ್ಲ. ರೆಡಿಯೋ ಟೆಲಿವಿಷನ್ ಅಥವಾ ಸೋಷಿಯಲ್ ಮೀಡಿಯಾ ಮೂಲಕ ಕಳುಹಿಸಬೇಕು ಅದು ಆಗಲಿಲ್ಲಾ ಅಂದ್ರೆ ಈಗಲೂ ಕೂಡ ರಸ್ತೆಯಲ್ಲಿ ನಿಂತುಕೊಂಡು ಅನೌನ್ಸ್ ಮಾಡಬೇಕು ಆದರೆ ಸೋಷಿಯಲ್ ಮೀಡಿಯಾಗಳಲ್ಲಿ ಯಾವುದೇಮೆಸೇಜ್ ಬಂದು ಅದನ್ನು ಅನುಮಾನದಲ್ಲಿ ನೋಡಬೇಕಾದ ಪರಿಸ್ಥತಿ ಇದೆ. ಹಾಗಾಗಿ ಈ ಸಂದೇಶ ರವಾನೆಗೆ BSNL ಮತ್ತು Jio ನೆಟ್ ವರ್ಕ್ ಗಳನ್ನು ಮಾತ್ರ ಬಳಸಿಕೊಂಡಿದೆ. ದೇಶದ ಎಲ್ಲಾ ಜನರನ್ನು ಏಕಕಾಲದಲ್ಲಿ ಎಚ್ಚರಿಸಲು ಎಲ್ಲಾ ನೆಟ್ ವರ್ಕ್ ಸದ್ಯದಲ್ಲಿ ರೀಚ್ ಮಾಡಲಿದೆ.
ಇತರೆ ವಿಷಯಗಳು:
ಮೊಟ್ಟಮೊದಲ 3D ಮುದ್ರಿತ ಅಂಚೆ ಕಛೇರಿ ಅನಾವರಣ..! ರೊಬೋಟಿಕ್ ಪ್ರಿಂಟರ್ ಅನುಮೋದನೆ; ಇದರ ಸ್ಪೇಷಲಿಟಿ ಏನು ಗೊತ್ತಾ?