BPL ಕಾರ್ಡುದಾರರಿಗೆ ಆಹಾರ ಇಲಾಖೆ ಗುಡ್ ನ್ಯೂಸ್..! ತಿದ್ದುಪಡಿಗೆ ಅರ್ಜಿ ಸಲ್ಲಿಸಿದ್ದ ಕಾರ್ಡುಗಳಿಗೆ ಸಿಕ್ತು ಸಮ್ಮತಿ
ಹಲೋ ಸ್ನೇಹಿತರೆ, ರೇಷನ್ ಕಾರ್ಡ್ ಸರಿ ಇಲ್ಲದ ಕಾರಣ ಗ್ಯಾರೆಂಟಿ ಯೋಜನೆಗಳಿಂದ ಹೊರಗುಳಿದಿರುವ ಫಲಾನುಭವಿಗಳಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ನಿಮ್ಮ ಕಾರ್ಡ್ ನಲ್ಲಿ ನಿಮ್ಮ ವಿಳಾಸ, ಆಧಾರ್ ಲಿಂಕ್, Kyc ಇತರೆ ಎಲ್ಲಾ ಮಾಹಿತಿ ತಿದ್ದುಪಡಿಗೆ ಸರ್ಕಾರ ಅವಕಾಶ ನೀಡಿದೆ. ಯಾರೆಲ್ಲಾ ಈ ತಿದ್ದುಪಡಿ ಮಾಡಿಕೊಳ್ಳಬಹುದು? ಅರ್ಜಿ ಸಲ್ಲಿಸಿದವರಿಗೆ ಮಾತ್ರ ತಿದುಪಡಿಗಡ ಅವಕಾಶನಾ? ಈ ಎಲ್ಲಾ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.
BPL ಕಾರ್ಡ್ ದಾರರಿಗೆ ಆಹಾರ ಇಲಾಖೆ ಗುಡ್ ನ್ಯೂಸ್ ತಿದ್ದು ಪಡಿಗೆ ಅರ್ಜಿ ಸಲ್ಲಿಸಿದ್ದ ಫಲಾನುಭವಿಗಳಿಗೆ ಈಗ ಸಮ್ಮತಿ ಸಿಕ್ತಾ ಇದೆ. ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಸಲ್ಲಿಸಿದ್ದ ಸುಮಾರು 3 ಕೋಟಿ 18 ಲಕ್ಷ ಮಂದಿ ಒಂದು ತಿಂಗಳಲ್ಲಿ ಹೊಸ ತಿದ್ದುಪಡಿಗೆ 53 ಸಾವಿರದ 219 ಸರ್ಜಿ ಸಲ್ಲಿಕೆಯಾಗಿತ್ತು. ಈಗ 3.70 ಲಕ್ಷ ಅರ್ಜಿ ಸಲ್ಲಿಕೆ ಪೈಕಿ 1.17 ಲಕ್ಷ ಕಾರ್ಡ್ ತಿದ್ದುಪಡಿಗೆ ಸಮ್ಮತಿ ಸಿಕ್ಕಿದೆ.
ಒಂದು ತಿಂಗಳಲ್ಲಿ ಕಾರ್ಡ್ ತಿದ್ದುಪಡಿದೆ ಸಮ್ಮತಿ ಸಿಕ್ಕಿರುವುದು 3.70 ಲಕ್ಷ ಅರ್ಜಿ ಸಲ್ಲಿಕೆಯಾಗಿತ್ತು. 93,362 BPL ಕಾರ್ಡ್ ತಿರಸ್ಕೃತವಾಗಿದೆ. ಹೆಸರು ಬದಲಾವಣೆ ಮತ್ತು ಹೆಸರು ಸೇರಿಸುವುದಕ್ಕೆ ಮಾತ್ರ ಅವಕಾಶ ಪರೀಶಿಲಿಸಿ ನಂತರ ಆಹಾರ ಇಲಾಖೆಯಿಂದ ಸಮ್ಮತಿ ಸಿಕ್ಕಿದೆ. ಸರ್ಕಾರದ ವಿವಿಧ ಗ್ಯಾರೆಂಟಿ ಯೋಜನೆಗಳ ಫಲಾನುಭವಿಗಳು ಆಗಬೇಕಾದರೆ BPL ಕಾರ್ಡ್ ಅತ್ಯವಶ್ಯಕವಾಗಿದೆ.
ಇತರೆ ವಿಷಯಗಳು:
ಗಣೇಶೋತ್ಸವ ರ‍್ಯಾಲಿ ಧ್ವನಿವರ್ಧಕ (DJ) ಬಳಕೆಗೆ ನೂರೆಂಟು ರೂಲ್ಸ್..! ಪಾಲಿಕೆ ವಿರುದ್ಧ ಸಮಿತಿ ಕಿಡಿ
Tax ಪಾವತಿದಾರರಿಗೆ ಬಿಗ್ ರಿಲೀಫ್..! ಸಂಬಳ ತೆರಿಗೆದಾರರಿಗೆ ಸ್ಟ್ಯಾಂಡರ್ಡ್ ಡಿಡಕ್ಷನ್ ಬಂಪರ್ ಆಫರ್