BPL ಕಾರ್ಡ್ ರದ್ಧತಿಗೆ ಬಿಗ್ ಟ್ವಿಸ್ಟ್..! ಕಾರ್ ಇದ್ದವರು ಈ ಕಾರ್ಡ್ ಹೊಂದಿದ್ದರೆ ಗುಡ್ ನ್ಯೂಸ್; ಆಹಾರ ಸಚಿವರಿಂದ ಹೊಸ ಅಪ್ಡೇಟ್
ಹಲೋ ಸ್ನೇಹಿತರೆ, ನಕಲಿ BPL ಕಾರ್ಡ್ ಬಳಕೆದಾರರಿಗೆ ಸರ್ಕಾರ ಈಗ ಅನರ್ಹ ಫಲಾನುಭವಿಗಳ ಕಾರ್ಡ್ಗಳನ್ನು ರದ್ದು ಮಾಡಲಾಗುವುದು ಎಂದೂ ಸೂಚನೆ ನೀಡಿತ್ತು. BPL ಕಾರ್ಡ್ ಇರೋ ಮಾನದಂಡವನ್ನು ಮೀರಿ ಯಾರೂ ಬಡವರ ಹೆಸರಲಲ್ಲಿ ಸೇವೆ ಸೌಲಭ್ಯ ಪಡೆಯುತ್ತಾ ಇದ್ದಾರೋ ಅಂತಹವರ ವಿರುದ್ದ ಕಠಿಣ ಕ್ರಮ ಕೈಗೊಂಡಿದೆ. ಆದರೆ ಆಹಾರ ಸಚಿವರು ಈ ಮಾಹಿತಿಯ ಬಗ್ಗೆ ಹೊಸ ಅಪ್ಡೇಟ್ ಬಿಡುಗಡೆ ಮಾಡಿದೆ. ಏನದು ಹೊಸ ಅಪ್ಡೇಟ್, ರದ್ದಾಗಲಿದೆಯಾ BPL ಕಾರ್ಡ್? ಯಾರ ಕಾರ್ಡ್ಗಳು ರದ್ದಾಗಲಿದೆ ಈ ಎಲ್ಲಾ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.
ಕರ್ನಾಟಕದಲ್ಲಿ ವಿವಿಧ ಮೂಲಗಳಿಂದ ಗುರುತಿಸಲ್ಪಟ್ಟ ದುರ್ಬಲ ವರ್ಗದವರಿಗೆ ಪಡಿತರ ವಿತರಿಸಿ ಅವರಿಗೆ ಆಹಾರ ಭದ್ರತೆ ಒದಗಿಸುವ ವ್ಯವಸ್ಥೆ ಜಾರಿಗೆ ತರಲಾಗಿದೆ. ಇಲ್ಲಿ, ಕರ್ನಾಟಕ ಸರ್ಕಾರವು ನೀಡುವ ಪಡಿತರ ಚೀಟಿಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲಾ ಅಗತ್ಯ ಮಾಹಿತಿಯನ್ನು ನಾವು ಇಂದು ಒದಗಿಸುತ್ತೇವೆ.
ಇದನ್ನೂ ಸಹ ಓದಿ: ಗೃಹಲಕ್ಷ್ಮೀ ಹಣ ಬಿಡುಗಡೆಗೆ ಡೆಡ್‌ಲೈನ್! ಸಿಎಂ ತವರು ಜಿಲ್ಲೆಯಲ್ಲಿ ಯೋಜನೆಗೆ ಚಾಲನೆ; 1.10 ಕೋಟಿ ಕುಟುಂಬದ ಮಹಿಳೆಯ ಖಾತೆಗೆ ₹2,000
ಕಾರು ಇರೋರಿಗೆ BPL ಕಾರ್ಡ್ ರದ್ದತಿಯ ವಿಚಾರವನ್ನು ಆಹಾರ ಸಚಿವರಾದ ಮುನಿಯಪ್ಪನವರು ಹೇಳಿದ್ದರು. ಈ ಮಾಹಿತಿಗೆ ಸಂಭಂದಿಸಿದಂತೆ ಸಚಿವರು ಸದ್ಯಕ್ಕೆ ಯಾವ ಕಾರ್ಡ್ ಗಳನ್ನು ರದ್ದು ಮಾಡುವುದಿಲ್ಲ ಇನ್ನೂ ಯಾವ ತಿರ್ಮಾನವನ್ನು ಕೈಗೊಂಡಿಲ್ಲ ಪರಿಶ್ಕರಣೆ ಮಾಡಿದ ನಂತರ ತಿರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ನಿಜವಾಗಿಯೂ BPL ಕಾರ್ಡ್ ಪ್ರಯೋಜನ ಯಾರಿಗೆ ಸೇರಬೇಕು ಅವರಿಗೆ ಸೇರಬೇಕು. ದರುಪಯೋಗ ಮಾಡಿಕೊಳ್ಳುತ್ತಾ ಇರೋರ ಕಾರ್ಡ್ ರದ್ದು ಮಾಡಿ ಎಂದು ಮನವಿ ಮಾಡಿದ್ದರು. ಆದರೆ ಸಚಿರವ ಈ ನಿರ್ಧಾರ ಬಡವರ್ಗದ ಜನರನ್ನು ಅಸಮದಾನಗೊಳಿಸಿದೆ ಎಂದರು.
ಕರ್ನಾಟಕ ಪಡಿತರ ಚೀಟಿ ಪಟ್ಟಿಯನ್ನು ಪರಿಶೀಲಿಸುವುದು ಹೇಗೆ
- ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ (ahara.kar.nic.in).
- ‘ ಇ-ಸೇವೆಗಳು ‘ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
- ಮುಂದೆ, ‘ ಇ-ರೇಷನ್ ‘ ಲಿಂಕ್ ಅನ್ನು ಕ್ಲಿಕ್ ಮಾಡಿ .
- ‘ ಗ್ರಾಮ ಪಟ್ಟಿ ‘ ಟ್ಯಾಬ್ ಆಯ್ಕೆಮಾಡಿ.
- ಜಿಲ್ಲೆ, ತಾಲ್ಲೂಕು, ಗ್ರಾಮ ಪಂಚಾಯಿತಿ ಮತ್ತು ಗ್ರಾಮವನ್ನು ಆಯ್ಕೆ ಮಾಡಿ ಮತ್ತು ‘ಹೋಗಿ’ ಕ್ಲಿಕ್ ಮಾಡಿ .
- ಹಾಗೆ ಮಾಡಿದಾಗ, ಆಯ್ದ ಗ್ರಾಮದ ಎಲ್ಲಾ ಪಡಿತರ ಚೀಟಿಗಳ ಪಟ್ಟಿ ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ.
ಇತರೆ ವಿಷಯಗಳು:
ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ; ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆ, ಇಂದಿನಿಂದ ಅರ್ಜಿ ಪ್ರಾರಂಭ