BPL ಕಾರ್ಡ್‌ ಅರ್ಜಿದಾರರಿಗೆ ಗುಡ್‌ ನ್ಯೂಸ್..!‌ ಹಳೆ ಅರ್ಜಿ ಕ್ಲಿಯರ್‌, ಹೊಸ ಕಾರ್ಡ್‌ ಗೆ ಅರ್ಜಿ ಆರಂಭ; ಸರ್ಕಾರದ ಹೊಸ ಆದೇಶ

0

ಹಲೋ ಸ್ನೇಹಿತರೆ, ಬರೋಬ್ಬರಿ 5 ಗ್ಯಾರೆಂಟಿ ಅದರಲ್ಲೂ ರೇಷನ್‌ ಕಾರ್ಡ್‌ ಇದ್ದವರಿಗಂತೂ ಉಚಿತ ಅಕ್ಕಿ ಹಾಗೂ ಹಣ ಸಿಗುತ್ತಾ ಇದೆ. ಹೀಗಾಗಿ ರೇಷನ್‌ ಕಾರ್ಡ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ ಆದರೆ ಅರ್ಜಿ ಸಲ್ಲಿಸಲು ಮಾತ್ರ ಅವಕಾಶ ಇಲ್ಲ. ಅದೆ ಅರ್ಜಿದಾರರಿಗೆ ಸರ್ಕಾರ ಗುಡ್‌ ನ್ಯೂಸ್‌ ಕೊಟ್ಟಿದೆ. ಅರ್ಜಿ ಸಲ್ಲಿಸಿದವರಿಗೆ ಹೊಸ ರೇಷನ್‌ ಕಾರ್ಡ್‌, ಹೊಸದಾಗಿ ಅರ್ಜಿ ಆರಂಭವಾಗಲಿದೆ. ಯಾವಾಗ ಆರಂಭವಾಗಲಿದೆ? ಯಾವಾಗ ಕಾರ್ಡ್‌ ವಿತರಣೆ ಮಾಡಲಿದೆ ಸರ್ಕಾರ ಈ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.

BPL Card New Application

ಅನ್ನಭಾಗ್ಯ ಅಕ್ಕಿಗೆ BPL ಕಾರ್ಡ್‌ ಬೇಕು ಗೃಹಲಕ್ಷಿ ಹಣಕ್ಕೂ BPL ಕಾರ್ಡ್‌ ಬೇಕು ಸರ್ಕಾರದ ಯಾವುದೇ ಸವಲತ್ತು ಬೇಕು ಅಂದ್ರೂ ಪಡಿತರ ಕಾರ್ಡ್‌ ಬೇಕೆ ಬೇಕು ಆದರೆ ಚುನಾವಣೆ ಬರುತ್ತಾ ಇದ್ದಂತೆ ರೇಷನ್‌ ಕಾರ್ಡ್‌ ವಿತರಣೆ ಸ್ಥಗಿತ ವಾಗಿತ್ತು. ಅರ್ಜಿ ಸಲ್ಲಿಸಲು ಅರ್ಜಿದಾರರು ನಿರಾಶರಾಗಿದ್ದರು. ಆದರೆ ಅದೇ ಕುಟುಂಬಗಳಿಗೆ ಸರ್ಕಾರ ಗುಡ್‌ ನ್ಯೂಸ್‌ ಕೊಟ್ಟಿದೆ.

ಅರ್ಜಿ ಶೀಘ್ರದಲ್ಲೇ ರೇಷನ್‌ ಕಾರ್ಡ್‌ ಸಿಗಲಿದೆ. ಹಳೇ ಅರ್ಜಿ ಕ್ಲಿಯರ್‌ ಆಗುತ್ತಾ ಇದ್ದಂತೆ ಹೊಸ ಕಾರ್ಡುಗೂ ಅರ್ಜಿ ರಾಜ್ಯ ವಿಧಾನಸಭಾ ಚುನಾವಣೆ ಮುಗಿದ ನಂತರ BPL ಕಾರ್ಡ್‌ ಅರ್ಜಿ ಸಲ್ಲಿಕೆ ಮಾಡೋದನ್ನಾ ಕಂಪ್ಲೀಟ್‌ ಆಗಿ ನಿಲ್ಲಿಸಲಾಗಿದೆ. ಇದಕ್ಕೂ ಮುನ್ನಾ ಅರ್ಜಿ ಸಲ್ಲಿಸಿದವರಿಗೆ ಕಾರ್ಡ್‌ ಕೂಡ ವಿಲೇವಾರಿ ಆಗಿಲ್ಲ ಅದರಲ್ಲೂ ಒಂದರ ಮೆಲ್ಲೊಂದರಂತೆ ಗ್ಯಾರೆಂಟಿ ಜಾರಿಯಾಗುತ್ತಿದಂತೆ BPL ಕಾರ್ಡ್ಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಕಾರ್ಡ್‌ ಯಾವಾಗ ಕೊಡುತ್ತಾರೆಂದು ಅರ್ಜಿ ಸಲ್ಲಿಸಿದವರು ಕಾದು ಕುಳಿತಿದ್ದಾರೆ. ಆದರೆ ಅರ್ಜಿದಾರರಿಗೆ ಸರ್ಕಾರ ಗುಡ್‌ ನ್ಯೂಸ್‌ ಕೊಟ್ಟಿದೆ. ಈಗಾಗಲೇ ಶೇ 75 ರಷ್ಟು ಪರಿಶೀಲನೆ ಮುಗಿದ್ದಿದ್ದು ಪರಿಶೀಲನೆ ಮುಗಿಯುತ್ತಿದ್ದಂತೆ ಅರ್ಹರಿಗೆ ಕಾರ್ಡ್‌ ವಿತರಣೆ ಮಾಡಲಾಗುತ್ತೆ. ಆ ಬಳಿಕ ಸರ್ಕಾರದ ಒಪ್ಪಿಗೆ ಪಡೆದು ಹೊಸ ಕಾರ್ಡ್‌ ಗೂ ಅರ್ಜಿ ಸಲ್ಲಿಕೆ ಆರಂಭವಾಗಲಿದೆ.

ರಾಜ್ಯದಲ್ಲಿ 1 ಕೋಟಿ 27 ಲಕ್ಷ BPL ಕಾರ್ಡ್ಗಳಿದ್ದೂ 11 ಲಕ್ಷ ಅಂತ್ಯೋದಯ ಕಾರ್ಡ್ದಾರರಿದ್ದಾರೆ. ಹೊಸ ಕಾರ್ಡ್‌ ವಿತರಣೆ ಆದ್ರೆ ಮತ್ತೆ 3 ಲಕ್ಷ ಕಾರ್ಡ್‌ ದಾರರು ಈ ಲಿಸ್ಟ್‌ ಗೆ ಸೇರಲಿದ್ದಾರೆ. ಬ್ಯಾಂಕ್‌ KYC ಮಾಡದೇ ಇದ್ದವರಿಗೆ ಇಲ್ಲ ಹಣ ಭಾಗ್ಯ ಇನ್ನೂ ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿ ಬದಲಿಗೆ ಸರ್ಕಾರ ಹಣ ನೀಡುತ್ತಿದೆ. ಆದರೆ ಬ್ಯಾಂಕ್‌ ಅಕೌಂಟ್‌ ಇಲ್ಲದವರು ಅಕೌಂಟ್ಗೆ ಆಧಾರ್‌ ಲಿಂಕ್‌ ಆಗದೇ ಇದ್ದವರಿಗೆ ಜುಲೈನಲ್ಲಿ ಹಣ ಹಾಕಿಲ್ಲ ಅಂತವರು Ekyc ಮಾಡಿಸಿಕೊಂಡರೆ ಮಾತ್ರ ಈ ತಿಂಗಳ ಹಣ ಬರಲಿದೆ. ಈ ಸಂಬಂಧ ಸರ್ಕಾರವೇ 2 ಲಕ್ಷ ಕಾರ್ಡ್ದಾರರಿಗೆ ಅಕೌಂಟ್‌ ಮಾಡಿಸಿದ್ದೂ ಉಳಿದವರು ತಮ್ಮ ಬ್ಯಾಂಕ್‌ ಅಕೌಂಟ್‌ ಸರಿಪಡಿಸಿಕೊಳ್ಳಬೇಕು ಎಂದು ಆಹಾರ ಇಲಾಖೆ ತಿಳಿಸಿದೆ.

ಇತರೆ ವಿಷಯಗಳು:

ಗೃಹಲಕ್ಷ್ಮಿಗೆ ನೋಂದಣಿ ಸ್ಥಗಿತ..! ಅರ್ಜಿ ಸಲ್ಲಿಸದ ಮಹಿಳೆಯರಿಗೆ ಇಲ್ವಾ 2000? ಮತ್ತೆ ಆರಂಭವಾಗುತ್ತಾ ಅರ್ಜಿ ಪ್ರಕ್ರಿಯೆ?

400 ರೂ.ಗೆ LPG ಸಿಲಿಂಡರ್; ಪೆಟ್ರೋಲ್-ಡೀಸೆಲ್ ಬೆಲೆ ಕೂಡ ಇಳಿಕೆ; ಸರ್ಕಾರದಿಂದ ಮತ್ತೊಂದು ಘೋಷಣೆ.!

Leave A Reply

Your email address will not be published.