ಚಂದ್ರನ ಹೊಸ್ತಿಲಲ್ಲಿ ಲ್ಯಾಂಡರ್! ವಿಕ್ರಮನ ಕೈಯಲ್ಲಿ ಚಂದ್ರಯಾನದ ಭವಿಷ್ಯ, ಆ ರೋಚಕ ಪ್ರಯಾಣದ ಕೊನೆಯ 20 ನಿಮಿಷ ಅಸಲಿ ಅಗ್ನಿ ಪರೀಕ್ಷೇ ಹೇಗಿರಲಿದೆ?
ಹಲೋ ಫ್ರೆಂಡ್ಸ್, ಚಂದ್ರ ಲೋಕಕ್ಕೆ ವಿಕ್ರಮನ ಚುಂಬನ, ಹೀಗಿದ್ದಾನೆ ನಮ್ಮ ಚಂದಿರ ಅನ್ನುವುದಕ್ಕೆ ರೆಡಿಯಾಗುತ್ತಾ ಇದ್ದಾನೆ. ಈ ಅಂತಿಮ ಹಂತದ ಸಿದ್ದತೆಗೆ ಇಸ್ರೋದಲ್ಲಿ ಏನಾಗುತ್ತಾ ಇದೆ. ಕೊನೆಯ ಹಂತದ ಕ್ಷಣಗಳು ಹೇಗಿದೆ. ಸಿದ್ದತೆಗಳು ಹೇಗಿದೆ. ಹೀಗಿದ್ದಾನೆ ನೋಡಿ ನಮ್ಮ ಚಂದಿರ ಅಂತ ನಮ್ಮೆಲ್ಲರಿಗೆ ತೋರಿಸೊದಿಕ್ಕೆ ವಿಕ್ರಮ ಕೂಡ ತುದಿಗಾಲಲ್ಲಿ ನಿಂತಿದೆ. ಹೀಗಿರುವಾಗ ಎಲ್ಲವೂ ಚೆನ್ನಾಗಿ ಇದೆ ಅಂತ ಇಸ್ರೋ ಕೂಡ ಹೇಳುತ್ತಾ ಇದೆ. ಎಲ್ಲಾ ಉಪಕರಣಗಳು ನಿರಂತರ ಕಣ್ಗಾವಲಿಗೆ ಒಳಪಟ್ಟಿವೆ, ಎಲ್ಲವೂ ಕೂಡ ಸುಸ್ಥಿತಿಯಲ್ಲಿದೆ ಎಂದೂ ಹೇಳುವುದರ ಜೊತೆ ಕೊನೆರೆ 19 ನಿಮಿಷ ಹೇಗಿರತ್ತೆ ಸಾಫ್ಟ್ ಲ್ಯಾಡಿಂಗ್ ವೇಳೆ ಈ ಲೇಖನದಲ್ಲಿ ತಿಳಿಸಿದ್ದೇವೆ ಈ ಲೇಖನವನ್ನು ಕೊನೆವರೆಗೂ ಓದಿ.
ಸಂಜೆ 5:45 ಕ್ಕೆ ನೇರ ಪ್ರಸಾರ ನೀವೆಲ್ಲರೂ ನೋಡುತ್ತಾ ಇರುತ್ತೀರಿ. ಹೇಗೆ ಹೊಗತ್ತೆ ಗ್ರಾಫ್ ಏನಾಗತ್ತೆ ಹೇಗೆ ಇಳಯತ್ತೆ ಎಷ್ಟು ದೂರ ಎಲ್ಲವನ್ನಾ ಕೂಡ ಹೇಳುತ್ತಾರೆ. ಚಂದ್ರನಿಂದ 30 KM ಎತ್ತರದಿಂದ ಲ್ಯಾಂಡರ್ ವೇಗವನ್ನು ತಗ್ಗಿಸುವಂತ ಪ್ರಕ್ರಿಯೆ ಆಗತ್ತೆ. 11 ನಿಮಿಷದಲ್ಲಿ 710 KM ಸಂಚರಿಸಿ ಚಂದ್ರನ ಸಮೀಪ ಈ ಲ್ಯಾಂಡರ್ ಹೋಗತ್ತೆ. ಅಲ್ಲಿ ಹೋಗಿ ಆ ನಂತರ ಸಾಫ್ಟ್ ಲ್ಯಾಡಿಂಗ್ ಆಗಬೇಕು. ಅದಾಗಿ 4 ಗಂಟೆಗಳ ಕಾಲ ಕಾದು ಆ ಲ್ಯಾಂಡರ್ ನ ರೆಕ್ಕೆಗಳನ್ನು ಓಪನ್ ಆಗಿ ನಂತರ ರೋಬೋ ನಿಧಾನ ಕೆಳಗೆ ಬರಬೇಕು ಇಲ್ಲಿ ತನಕ ಪ್ರಕ್ರಿಯೆಗಳು ಇದೆ.
ಇದನ್ನೂ ಸಹ ಓದಿ: ಗೃಹಲಕ್ಷ್ಮೀ ಹಣ ಬಿಡುಗಡೆಗೆ ಡೆಡ್‌ಲೈನ್! ಸಿಎಂ ತವರು ಜಿಲ್ಲೆಯಲ್ಲಿ ಯೋಜನೆಗೆ ಚಾಲನೆ; 1.10 ಕೋಟಿ ಕುಟುಂಬದ ಮಹಿಳೆಯ ಖಾತೆಗೆ ₹2,000
ಅದೆಲ್ಲದಿಕ್ಕಿಂತ ಹೆಚ್ಚು ಆತಂಕ ಮೂಡಿಸುತ್ತಾ ಇರೋದು ಸಾಫ್ಟ್ ಲ್ಯಾಡಿಂಗ್ ಬಗ್ಗೆ. ಕಳೆದ ಬಾರಿ ಯಡವಟ್ಟು ಅಥವಾ ಕೈ ಕೊಟ್ಟಿದ್ದು ಅದೇ ವಿಚಾರ ಆದರೆ ಈ ಬಾರಿ ಹೆಚ್ಚು ಅಡ್ವಾನ್ಸ್ ಟೆಕ್ನಾಲಜಿ ಬಳಸೋದರ ಮೂಲಕ ನಂಬಿಕೆಯಲ್ಲಿ ಇದ್ದಾರೆ ಇಸ್ರೋದವರು ಅಡ್ಡಾಲಗಿ ಸಾಗುತ್ತಿರುವ ಲ್ಯಾಂಡರ್ ಅನ್ನು ನೇರವಾಗಿಸುವ ಪ್ರಕ್ರಿಯೆ ಆರಂಭವಾಗತ್ತೆ. 5:56 ರ ಸುಮಾರಿಗೆ. ಅಡ್ಡಲಾಗಿಸಾಗುತ್ತಾ ಇರುವ ಲ್ಯಾಂಡರ್ ಅನ್ನು ಲಂಬ ಕೋನಕ್ಕೆ ತರಬೇಕು. ನೇರಗೊಂಡ ಲ್ಯಾಂಡರ್ ಚಂದ್ರನ ಮೇಲೆ ಅಂತಿಮವಾಗಿ ಇಳಿಯೋಕೆ ಸಿದ್ಧತೆಯಾಗತ್ತೆ. ಅದು ಸಂಜೆ 6 ಗಂಟೆಯ ಸಮಯದಲ್ಲಿ ಈ 15 ನಿಮಿಷನೂ ಹೇಳುತ್ತಾ ಇರೋದು ಕಷ್ಟಕರ ಸ್ಥತಿ ಎಂದು. 6:02 ನಿಮಿಷದ ಸರಿಸುಮಾರಿಗೆ 150 ಮೀ ಹತ್ತಿರಕ್ಕೆ ಬರಲಿದೆ. ನಂತರ ಲ್ಯಾಂಡಿಂಗೆ ಸ್ಥಳವನ್ನು ಪರಿಶೀಲನೆ ಮಾಡತ್ತೆ. ನಂತರ 1 ಸೆಎಕೆಂಡಿಗೆ 3 ಮೀ ವೇಗದಲ್ಲಿ ಚಂದ್ರ ಮೇಲ್ಮೈ ಮೇಲೆ ನಿಧಾನವಾಗಿ ಚಂದ್ರ ಮೇಲೆ ಸ್ಪರ್ಶ ಆಗತ್ತೆ. ನಂತರ 4 ಗಂಟೆ ಟೈಮ್ ತಗೊಂಡು ರೋವರ್ ಲ್ಯಾಂಡರ್ ನಿಂದ ಹೊರಗೆ ಬರತ್ತೆ ಅಲ್ಲಿಗೆ ಸಕ್ಸಸ್ ಎಂದರ್ಥ.
ಇತರೆ ವಿಷಯಗಳು:
ಸಿದ್ದರಾಮಯ್ಯ ಸರ್ಕಾರದ ಹೊಸ ಶಿಕ್ಷಣ ನೀತಿ..! ರಾಜ್ಯದಲ್ಲಿ NEP ರದ್ದು SEP ಜಾರಿಗೆ ಘೋಷಣೆ