ಅಕಾಲಿಕ ಮಳೆಗೆ ತತ್ತರಿಸಿದ ರಾಜ್ಯ..! ಸರ್ಕಾರದಿಂದ ಬರಪೀಡಿತ ಜಿಲ್ಲೆಗಳ ಹೆಸರು ಬಿಡುಗಡೆ; ಈ ಜಿಲ್ಲೆಯ ರೈತರಿಗೆ ಪರಿಹಾರ ಘೋಷಣೆ
ಹಲೋ ಸ್ನೇಹಿತರೆ, ಕರ್ನಾಟಕ ಸರ್ಕಾರ ಇಂದು ಬರಪೀಡಿತ ಜಿಲ್ಲೆಗಳ ಪಟ್ಟಿಯನ್ನು ಬಿಡುಗಡೆ ಮಾಡಲಿದೆ ಎಂದು ರಾಜ್ಯ ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ಬರ ತಾಲ್ಲೂಕುಗಳ ಹೆಸರು ಘೋಷಣೆ. ಯಾವ ಜಿಲ್ಲೆಯ ತಾಲ್ಲೂಕುಗಳಿಗೆ ಈ ಪರಿಹಾರ ದೊರೆಯಲಿದೆ? ಪರಿಹಾರ ಹೇಗೆ ಪಡೆಯುವುದು? ಈ ಎಲ್ಲಾ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.
ಕೈಕೊಟ್ಟ ವರುಣ ಬರ ಪರಿಸ್ಥಿತಿ ನಿರ್ಮಾಣ ಬರ ತಾಲೂಕುಗಳ ಘೋಷಣೆ ಮಾಡಲು ಮುಂದಾದ ಸರ್ಕಾರ. ರಾಜ್ಯಾದ್ಯಂತ ಬರ ಪರಿಸ್ಥಿತಿ ನಿರ್ಮಾಣವಾಗಿದೆ. 103 ತಾಲ್ಲೂಕುಗಳ ಪೈಕಿ 62 ತಾಲ್ಲೂಕುಗಳು ಬರ ಘೋಷಣೆ ಮಾಡಲು ಅರ್ಹವಾಗಿದೆ. ಆದರೆ 51 ತಾಲ್ಲೂಕುಗಳಲ್ಲಿ ಬೆಳೆ ಸಮಿಕ್ಷೇ ಪರಿಸ್ಥಿತಿ ಇನ್ನಷ್ಟು ಕುಸಿದಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದರು.
ಇದನ್ನೂ ಸಹ ಓದಿ: ಕಾರ್ಮಿಕರಿಗೆ ಬಿಗ್ ಶಾಕ್..! ಈ ಜನರ ಜಾಬ್ ಕಾರ್ಡ್ ರದ್ದು; ಸರ್ಕಾರದ ನಿರ್ಧಾರದ ಗುಟ್ಟೇನು?
ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುವ ಕೆಲವು ಪ್ರದೇಶಗಳಲ್ಲಿ ಲಘು ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 28 ಮತ್ತು 21 ಡಿಗ್ರಿ ಸೆಲ್ಸಿಯಸ್ ಆಗಿರಬಹುದು ಎಂದು ನಿರೀಕ್ಷಿಸಲಾಗಿದೆ.
ಇತರೆ ವಿಷಯಗಳು:
ಗ್ಯಾರೆಂಟಿ ಯೋಜನೆ ಮಾದರಿಯಲ್ಲೇ ಹೊಸ ಯೋಜನೆಗೆ ಪ್ಲಾನ್..! ವೈದ್ಯರನ್ನು ಮನೆ ಬಾಗಿಲಿಗೆ ಕರೆಸಿ ತಪಾಸಣೆ
ಹಣಕಾಸು ಸಚಿವರಿಂದ ಮಹತ್ವದ ಆದೇಶ ಪ್ರಕಟ: SSY ಅಧಿಸೂಚನೆಯ ಹೊಸ ಚಾರ್ಟ್ ಬಿಡುಗಡೆ, ಇಲ್ಲಿದೆ ವಿವರ