ಗ್ಯಾರೆಂಟಿ ಯೋಜನೆ ಮಾದರಿಯಲ್ಲೇ ಹೊಸ ಯೋಜನೆಗೆ ಪ್ಲಾನ್..! ವೈದ್ಯರನ್ನು ಮನೆ ಬಾಗಿಲಿಗೆ ಕರೆಸಿ ತಪಾಸಣೆ
ಹಲೋ ಫ್ರೆಂಡ್ಸ್, ಕಾಂಗ್ರೆಸ್ ಸರ್ಕಾರ ಈಗಾಗಲೇ 5 ಗ್ಯಾರೆಂಟಿಗಳ ಪೈಕಿ 4 ಗ್ಯಾರೆಂಟಿ ಯೋಜನೆಗಳಿಗೆ ಚಾಲನೆ ನೀಡಿದ್ದೇವೆ ಎಂದು ರಾಜ್ಯದ ಜನತೆಗೆ ಸಂದೇಶ ಕೊಟ್ಟಿದ್ದಾರೆ. ಇದರಿಂದ ಜನತೀಯತೆ ಕೂಡ ರಾಜ್ಯ ಸರ್ಕಾರಕ್ಕೆ ಹೆಚ್ಚಾಗುತ್ತಾ ಇದೆ. ಈ ಬೆನ್ನಲ್ಲೇ ಆಸಕ್ತಿದಾಯಕವಾಗಿರುವ ಸರ್ಕಾರ ಈಗ ಗೃಹ ಆರೋಗ್ಯ ಸ್ಕೀಮ್ ಜಾರಿ ಮಾಡೋದಿಕ್ಕೆ ಮುಂದಾಗಿದೆ. ಸರ್ಕಾರದ ಈ ಯೋಜನೆಯ ಉದ್ದೇಶವೇನು? ಪ್ರಯೋಜನವೇನು? ಹಾಗಾದರೆ ಗೃಹ ಆರೋಗ್ಯದ ಕುರಿತು ಸರ್ಕಾರದ ಪ್ಲಾನ್ ಏನು? ಈ ಎಲ್ಲಾ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.
ಈ ಗೃಹ ಆರೋಗ್ಯದ ಮೂಲಕ ಮನೆಬಾಗಿಲಿಗೆ ವೈದ್ಯರನ್ನು ಕಳುಹಿಸಿಕೊಡುವ ಯೋಜನೆ ಜಾರಿಯಾಗಲಿದೆ. ಮೊದಲು ಪ್ರಯೋಗಿಕವಾಗಿ 8 ಜಿಲ್ಲೆಗಳಲ್ಲಿ ಇದು ಹೇಗೆ ಕಾರ್ಯನಿರ್ವಹಿಸುತ್ತೆ ಎಂದು ನೋಡಲು ಉತ್ಸುಕತೆಯನ್ನು ತೋರಿಸುತ್ತಾ ಇದೆ.
ಇದನ್ನೂ ಸಹ ಓದಿ: ಜೀರೋ ಬ್ಯಾಲೆನ್ಸ್ ಖಾತೆಯಿದ್ದವರಿಗೆ ಸಿಗಲಿದೆ ಉಚಿತ ₹10,000, ಜನ್ ಧನ್ ಯೋಜನೆಯಿಂದ ಸಿಗಲಿದೆ ಭರ್ಜರಿ ದುಡ್ಡು
ಗ್ಯಾರೆಂಟಿ ಯೋಜನೆ ಮಾದರಿಯಲ್ಲೇ ಹೊಸ ಯೋಜನೆ ಜಾರಿಗೆ ಪ್ಲಾನ್. ಗೃಹ ಆರೋಗ್ಯ ಯೋಜನೆ ಜಾರಿಗೆ ಆರೋಗ್ಯ ಇಲಾಖೆ ಚಿಂತನೆ. ವೈದ್ಯರನ್ನು ಮನೆ ಬಾಗಿಲಿಗೆ ಕಳುಹಿಸಿ ತಪಾಸಣೆ ಮಾಡಿಸುವ ಯೋಜನೆ. ಕಾಂಗ್ರೆಸ್ ಸರ್ಕಾರ ರಚನೆಯಾದ ಮೇಲೆ ಭರವಸೆ ನೀಡಿದ 5 ರಲ್ಲಿ 4 ಗ್ಯಾರೆಂಟಿ ಗಳನ್ನು ಜಾರಿ ಮಾಡಿದೆ. ಯುವನಿಧಿ ಯೋಜನೆ ಜಾರಿ ಮಾಡಬೇಕಿದೆ. ಈ ಮಧ್ಯೆ ಆರೋಗ್ಯ ಇಲಾಖೆ ಗಾಯರೆಂಟಿ ಯೋಜನೆ ಮಾದರಿಯಲ್ಲೇ ಹೊಸ ಯೋಜನೆ ಜಾರಿ ತರಲು ಚಿಂತನೆ ಮಾಡುತ್ತಾ ಇದೆ. ಗೃಹ ಆರೋಗ್ಯ ಯೋಜನೆ ಜಾರಿಗೆ ಪ್ಲಾನ್ ಮಾಡುತ್ತಾ ಇದೆ. ಮನೆ ಮನೆಗೆ ತರಳಿ ಬಿಪಿ, ಶುಗರ್, ಜ್ಚರ ಸಣ್ಣ ಪುಟ್ಟ ಖಾಯಿಲೆಗಳಿಗೆ ಚಿಕಿತ್ಸೆ ಕೊಡಲು ಮುಂದಾಗಿದೆ.
ಈ ಯೋಜನೆ ಜಾರಿ ಮಾಡಲು ಪೂರ್ವ ತಯಾರಿ ನೆಡೀತಾ ಇದ್ದು, ಕ್ಯಾಬಿನೆಟ್ ಮುಂದೆ ಪ್ರಸ್ತಾಪ ಆಗಲಿದೆಯಂತೆ ಕ್ಯಾಬಿನೆಟ್ ನಲ್ಲಿ ಒಪ್ಪಗೆಯಾದ ಬಳಿಕ ಪ್ರಾಯೋಗಿಕವಾಗಿ 8 ಜಿಲ್ಲೆಗಳಲ್ಲಿ ಜಾರಿ ತರಲು ಮುಂದಾಗಿದೆ. ಬೇಕಾಗುವ ಸಿಬ್ಬಂದಿ ವೈದ್ಯರನ್ನು ಸರ್ಕಾರಿ ಆಸ್ಪತ್ರೆಗಳಲ್ಲೇ ಬಳಸಿಕೊಳ್ಳುತ್ತಾರಂತೆ. ಖರ್ಚು ಮತ್ತು ವೆಚ್ಚಗಳ ಬಗ್ಗೆ ಪರಿಶೀಲನೆ ನೆಡೀತಾ ಇದೆ. ಒಟ್ಟಾರೆ ಗ್ಯಾರೆಂಟಿ ಯೋನೆಗಳ ಮಾದರಿಯಲ್ಲೇ ಗೃಹ ಆರೋಗ್ಯ ಯೋಜನೆ ಜಾರಿಗೆ ಚಿಂತನೆ ಮಾಡಿದ್ದು ಒಳ್ಳೆ ವಿಚಾರ ಆರೋಗ್ಯ ಇಲಾಖೆ ಜಾರಿಗೆ ತರುತ್ತಾ ಎಂದು ಕಾದುನೋಡಬೇಕಿದೆ.
ಇತರೆ ವಿಷಯಗಳು:
ಉಚಿತ ಹೊಲಿಗೆಯಂತ್ರ ಬೇಕಾ? ಈ ರೀತಿಯ ಫಾರ್ಮ್ ಭರ್ತಿ ಮಾಡಿ, 2 ನಿಮಿಷದಲ್ಲಿ ಅರ್ಜಿ ಹಾಕಿ
ಮೋದಿ ಸರ್ಕಾರದ ದೊಡ್ಡ ನಿರ್ಧಾರ: ಈ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವ ರೈತರ ಸಂಪೂರ್ಣ ಸಾಲಮನ್ನಾ! ಕೂಡಲೇ ಈ ಕೆಲಸ ಮಾಡಿ