ಗೃಹಲಕ್ಷ್ಮೀ ಚೆಕ್‌ ಲಿಸ್ಟ್: ನಾಳೆ ಹಣ ಪಡೆಯುವ ಮಹಿಳೆಯರ ಹೆಸರು ಇಂದೇ ಬಿಡುಗಡೆ ಮಾಡಿದ ಸರ್ಕಾರ; ನಿಮ್ಮ ಪೋನ್‌ನಲ್ಲೇ ಚೆಕ್‌ ಮಾಡಿ

0

ಹಲೋ ಸ್ನೇಹಿತರೆ, ಕಾಂಗ್ರೆಸ್‌ ಸರ್ಕಾರ ನೀಡಿರುವ 5 ಗ್ಯಾರೆಂಟಿ ಯೋಜನೆಗಳಿಗೆ ಅನೇಕ ಜನರು ಅರ್ಜಿ ಹಾಕಿದ್ದಾರೆ ಇನ್ನೂ ಕೆಲ ಒಬ್ಬರು ಅರ್ಜಿ ಸಲ್ಲಿಸುತ್ತಾ ಇದ್ದಾರೆ. ಅದರ ಜೊತೆಗೆ ಇವತ್ತು ಗೃಹಲಕ್ಷ್ಮೀ ಯೋಜನೆಗೆ ಯಾರೆಲ್ಲಾ ಅರ್ಜಿ ಸಲ್ಲಿಸಿದ್ದಾರೆ ನಿಮ್ಮ ಅರ್ಜಿ ಸ್ವೀಕೃತ ಅಗಿದೆಯೋ ಇಲ್ಲವೋ ಯಾವ ರೀತಿಯಾಗಿ ಚೆಕ್‌ ಮಾಡಬಹುದು. ನಿಮ್ಮ ಗ್ರಾಮ ಪಂಚಾಯಿತಿಗಳಲ್ಲಿ, ನಮ್ಮ ವಾರ್ಡ್ಗಳಲ್ಲಿ ಬಂದಿರುವ ಲಿಸ್ಟ್ ಗಳನ್ನು ಯಾವ ರೀತಿ ಚೆಕ್‌ ಮಾಡುವುದು? ಗೃಹಲಕ್ಷ್ಮೀ ಹಣವನ್ನು ಯಾರಿಗೆಲ್ಲಾ ಬರತ್ತೆ? ಯಾರ ರೇಷನ್‌ ಕಾರ್ಡ್‌ಗೆ ಬರುವುದಿಲ್ಲ? ಲಿಸ್ಟ್‌ ಅನ್ನು ಯಾವ ರೀತಿ ಚೆಕ್‌ ಮಾಡಬೇಕು ಅನ್ನೋದನ್ನಾ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.

Gruha Lakshmi check List

ಗೃಹಲಕ್ಷ್ಮೀ ಗೆ ಅರ್ಜಿ ಸಲ್ಲಿಸದವರಿಗೆ ಒಂದು ಆರ್ಡರ್ ಕಾಫಿ ಕೊಟ್ಟಿದ್ದಾರೆ. ಎಲ್ಲಾ ಗೃಹಲಕ್ಷ್ಮೀ ಅರ್ಜಿದಾರರಿಗೆ ಇನ್ನೂ ಕೆಲವೇ ದಿನಗಳಲ್ಲಿ 2000 ಬರಲಿದೆ. ಹಾಗಾಗಿ ನಮ್ಮ ರೇಷನ್‌ ಕಾರ್ಡ್‌ ಆಧಾರಿತ ಬಿಡುಗಡೆ ಮಾಡಿರುವ ಲಿಸ್ಟ್‌ನಲ್ಲಿ ನಮ್ಮ ಹೆಸರಿದೆಯೋ ಇಲ್ಲವೋ ಅಂತ ಹೇಗೆ ಚೆಕ್‌ ಮಾಡಬೇಕು. ಯಾರ ಬ್ಯಾಂಕ್‌ ಅಕೌಂಟಿಗೆ ಹಣ ಹೋಗತ್ತೆ ಈ ಮಾಹಿತಿಯ ಬಗ್ಗೆ ಸಂಪೂರ್ಣವಾಗಿ ಇಲ್ಲಿ ತಿಳಿಲಾಗಿದೆ ಕೊನೆವರೆಗೂ ಓದಿ.

ಇದನ್ನೂ ಸಹ ಓದಿ: BPL ಕಾರ್ಡ್‌ ರದ್ಧತಿಗೆ ಬಿಗ್‌ ಟ್ವಿಸ್ಟ್..!‌ ಕಾರ್‌ ಇದ್ದವರು ಈ ಕಾರ್ಡ್‌ ಹೊಂದಿದ್ದರೆ ಗುಡ್‌ ನ್ಯೂಸ್; ಆಹಾರ ಸಚಿವರಿಂದ ಹೊಸ ಅಪ್ಡೇಟ್‌

ಚೆಕ್‌ ಲಿಸ್ಟ್‌ ಚೆಕ್‌ ಮಾಡುವ ವಿಧಾನ:

  • ಮೊದಲಿಗೆ ಗೂಗಲ್‌ ಕ್ರೋಮ್‌ ಓಪನ್‌ ಮಾಡಿಕೊಳ್ಳಿ ನಂತರ ಆಹಾರ( Ahara.kar.nic) ಎಂದು ಟೈಮ್‌ ಮಾಡಬೇಕು.
  • ನಂತರ ಆಹಾರ ಇಲಾಖೆಯ ವೆಬ್‌ ಸೈಟ್‌ The Department of Food, Civil Supplies & Consumer Affairs ಲಿಂಕ್‌ ಮೇಲೆ ಕ್ಲಿಕ್‌ ಮಾಡಿ. ನಂತರ ಅಲ್ಲಿ ಇನ್ನೊಂದು ವೆಬ್ಸೈಟ್‌ ಕೂಡ ಓಪನ್‌ ಆಗತ್ತೆ.
  • ಇ-ಸೇವೆ ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ. ನೀವು ರೇಷನ್‌ ಕಾರ್ಡ್‌ ಸಂಬಂಧಿಸಿದ ಯಾವುದೇ ಮಾಹಿತಿ ತಿಳಿಯಲು ಈ ಆಯ್ಕೆಯ ಮೇಲೆ ಕ್ಲಿಕ್‌ ಮಾಡಬೇಕು.
  • ಅದರಲ್ಲಿ ಪಡಿತರ ಚೀಟಿ ಸ್ಥಿತಿ, ಕೆಳಗೆ ಹಳ್ಳಿ ಪಟ್ಟಿ ಮೇಲೆ ಕ್ಲಿಕ್‌ ಮಾಡಿ ಇವತ್ತು ಯಾರಿಗೆ ಗೃಹಲಕ್ಷ್ಮೀ ಹಣ ಸಿಗತ್ತೆ ಎಂಬ ಮಾಹಿತಿ ತಿಳಿಯಬಹುದು. ನಂತರ ನಿಮ್ಮ ತಾಲ್ಲೂಕು, ಗ್ರಾಮ, ಜಿಲ್ಲೆ ಹೆಸರನ್ನು ಆಯ್ಕೆ ಮಾಡಬೇಕು. ನಂತರ GO ಆಯ್ಕೆ ಮೇಲೆ ಕ್ಲಿಕ್‌ ಮಾಡಿ. ನಿಮ್ಮ ಹೆಸರಿರುವ ಪಟ್ಟಿ ಪರದೆಯ ಮೇಲೆ ಬರುತ್ತೆ ನಂತರ ಗೃಹಲಕ್ಷ್ಮೀ ಹಣ ಯಾರಿಗೆ ಬರತ್ತೆ ಅವರ ಹೆಸರನ್ನು ಇಲ್ಲಿ ನೀಡಲಾಗಿರುತ್ತೆ.
  • ನಿಮ್ಮ ಹೆಸರು ಇಲ್ಲದೆ ಇದ್ದರೆ ಹತ್ತಿರದ ಸೇವಾ ಸಿಂಧೂ ಸೆಂಟರ್‌ ಗೆ ಭೇಟಿ ನೀಡಿ.

ಇತರೆ ವಿಷಯಗಳು:

ಫ್ಲಿಪ್‌ಕಾರ್ಟ್ ಆಫರ್: ಹೊಸ ಟಿವಿ ಖರೀದಿಸುವ ಪ್ಲಾನ್‌ ಇದ್ದರೆ, ಇಲ್ಲಿ ಸಿಗತ್ತೆ 70% ಡಿಸ್ಕೌಂಟ್‌

60 ರ ನಂತರ ಐಷಾರಾಮಿ ಜೀವನದ ಬೆಸ್ಟ್‌ ಪ್ಲಾನ್..!‌ APY ಪಿಂಚಣಿ ಲಾಭ ಈಗ ಗಂಡ ಹೆಂಡತಿ ಇಬ್ಬರಿಗೂ

Leave A Reply

Your email address will not be published.