ಸಿದ್ದರಾಮಯ್ಯ ಸರ್ಕಾರದ ಹೊಸ ಶಿಕ್ಷಣ ನೀತಿ..! ರಾಜ್ಯದಲ್ಲಿ NEP ರದ್ದು SEP ಜಾರಿಗೆ ಘೋಷಣೆ

0

ಹಲೋ ಸ್ನೇಹಿತರೆ, ರಾಜ್ಯಾದ್ಯಂತ ಎಲ್ಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆಯಿಂದ ಮತ್ತೊಂದು ಅಪ್ಡೇಟ್‌ ಹೊರಬೀಳುತ್ತಿದೆ. ರಾಜ್ಯದಲ್ಲಿ ಪ್ರಸ್ತುತ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಲ್ಲಿದ್ದೂ ಅದು ಮತ್ತೆ ಮತ್ತೆ ಬದಲಾವಣೆಯಾಗಲಿದೆ. ಹೊಸ SEP ಜಾರಿಗೆ ತರಲಿದೆ. ಏನಿದು SEP? ಏನೆಲ್ಲಾ ಒಳಗೊಂಡಿದೆ ಈ ಶಿಕ್ಷಣ ವ್ಯವಸ್ಥೆಯಲ್ಲಿ ಯಾವಾಗ ಜಾರಿಯಾಗಲಿದೆ ಈ ಎಲ್ಲಾ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.

New Education Policy

ರಾಷ್ಟೀಯ ಶಿಕ್ಷಣ ನೀತಿ ವಿಚಾರದಲ್ಲಿ ರಾಜ್ಯ ಸರ್ಕಾರ ಈಗ ಗಟ್ಟಿ ನಿರ್ಧಾರವನ್ನು ತೆಗೆದುಕೊಂಡಿದ್ದು NEP ಬದಲಿಗೆ SEP ಜಾರಿಗೆ ತರಲು ಸಿದ್ದರಾಮಯ್ಯ ಸರ್ಕಾರ ಈಗ ನಿರ್ಧಾರ ಮಾಡಿದೆ. ಕಾಂಗ್ರೆಸ್‌ ಬಿಜೆಪಿ ಮಧ್ಯೆ NEP ಪಾಲಿಟಿಕ್ಸ್ ರಾಜ್ಯದಲ್ಲಿ NEP ರದ್ದು SEP ಜಾರಿ ಘೋಷಣೆ. ದೇಶದಲ್ಲಿ ಮೊದಲ ರಾಜ್ಯವಾಗಿ ರಾಷ್ಟೀಯ ಶಿಕ್ಷಣ ನೀತಿ ಜಾರಿ ಮಾಡಿದ್ದ ಕರ್ನಾಟಕದಲ್ಲಿ ಇನ್ಮುಂದೆ ರಾಷ್ಟೀಯ ಶಿಕ್ಷಣ ನೀತಿ ಇರೋದಿಲ್ಲ ರಾಷ್ಟೀಯ ಶಿಕ್ಷಣ ನೀತಿಯನ್ನು ರಾಜ್ಯ ಸರ್ಕಾರ ರದ್ದು ಮಾಡಿದ್ದು ಹೊಸ ರಾಜ್ಯ ಶಿಕ್ಷಣ ನೀತಿಯನ್ನು ಜಾರಿ ಮಾಡುವುದಾಗಿ ಘೋಷಣೆ ಮಾಡಿದೆ.

ಇದನ್ನೂ ಸಹ ಓದಿ: ನೌಕರರಿಗೆ ಇನ್‌ಕ್ರಿಮೆಂಟ್‌ನ ಬಂಪರ್ ಲಾಭ! ₹30,000 ವರೆಗೆ ಹಣ ಖಾತೆಗೆ; ರಾಜ್ಯ ಸರ್ಕಾರಿ ನೌಕರರಿಗೆ ದೊಡ್ಡ ಘೋಷಣೆ

ಇವತ್ತು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನೆಡೆದ ರಾಜ್ಯದ ಸರ್ಕಾರಿ ವಿಶ್ವವಿದ್ಯಾನಿಲಯಗಳಲ್ಲಿ ಕುಲಪತಿಗಳು ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಈ ತಿರ್ಮಾನವನ್ನು ಕೈಗೊಳ್ಳಲಾಗಿದೆ. ಬಿಜೆಪಿ ಸರ್ಕಾರ ಆತುರ ಆತುರವಾಗಿ NEP ಜಾರಿ ಮಾಡಿತ್ತು ಪೂರ್ವ ಸಿದ್ದತೆಗಳಿಲ್ಲದೆ ಜಾರಿಗೊಳಿಸಿತ್ತು. ಹೀಗಾಗಿ ನಾವು NEP ಯನ್ನು ರದ್ದು ಮಾಡಿದ್ದೇವೆ ಎಂದು ಸಚಿವರು ಸಮರ್ಥನೆ ಮಾಡಿಕೊಂಡಿದ್ದಾರೆ.

ರಾಜ್ಯದಲ್ಲಿ ಈಗಾಗಲೇ NEP ಅಡಿ ತರಗತಿಗಳು ಪ್ರಾರಂಭವಾಗಿದ್ದೂ ಹೀಗಾಗಿ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆ ಆಗದಂತೆ ಕ್ರಮವನ್ನು ತೆಗೆದುಕೊಳ್ಳುತ್ತೀವಿ ಎಂದು ಸಚಿವರು ತಿಳಿಸಿದ್ದಾರೆ. ಹೀಗಾಗಿ ಸರ್ಕಾರದ ನಡಿಗೆ ಬಿಜೆಪಿ ಹೋರಾಟದ ಎಚ್ಚರಿಕೆ ಕೊಟ್ಟಿದೆ.

ಇತರೆ ವಿಷಯಗಳು:

ಗೃಹಲಕ್ಷ್ಮೀ ಹಣ ಬಿಡುಗಡೆಗೆ ಡೆಡ್‌ಲೈನ್‌!‌ ಸಿಎಂ ತವರು ಜಿಲ್ಲೆಯಲ್ಲಿ ಯೋಜನೆಗೆ ಚಾಲನೆ; 1.10 ಕೋಟಿ ಕುಟುಂಬದ ಮಹಿಳೆಯ ಖಾತೆಗೆ ₹2,000

ಸರ್ಕಾರಿ ನೌಕರರಿಗೆ ಬೋನಸ್‌ ಭಾಗ್ಯ..! ಆಗಸ್ಟ್‌ ತಿಂಗಳ ಕೊನೆಯಲ್ಲಿ ಸರ್ಕಾರದಿಂದ ನೌಕರರಿಗೆ ಹಬ್ಬದ ಭರ್ಜರಿ ಕೊಡುಗೆ

Leave A Reply

Your email address will not be published.