ಗೃಹಲಕ್ಷ್ಮೀ ವಂಚಿತ ಮಹಿಳೆಯರಿಗೆ ಗುಡ್‌ ನ್ಯೂಸ್..! ರೇಷನ್‌ ಕಾರ್ಡ್‌ ತಿದ್ದುಪಡಿಗೆ ಕಾಲಾವಕಾಶ ವಿಸ್ತರಣೆ; ಈಗ ಅಪ್ಲೈ ಮಾಡಿದ್ರು ಸೆಪ್ಟಂಬರ್‌ ನಲ್ಲಿ ಹಣ

0

ಹಲೋ ಸ್ನೇಹಿತರೆ, ಅನೇಕ ಮಹಿಳೆಯರು ಗೃಹಲಕ್ಷ್ಮೀ ಯೋಜನೆಯಿಂದ ಹೊರಗುಳಿದಿರುವ ಮಾಹಿತಿ ತಿಳಿದುಬಂದಿದೆ. ಈ ಮಹಿಳೆಯರಿಗೆ ಸರ್ಕಾರ ಮತ್ತೊಂದು ಅವಕಾಶ ಕಲ್ಪಿಸಿಕೊಟ್ಟಿದೆ. ರೇಷನ್‌ ಕಾರ್ಡ್‌ ನಿಮ್ಮ ಹೆಸರು ಯಜಮಾನಿ ಸ್ಥಾನದಲ್ಲಿ ಇಲ್ಲದಿದ್ದರೆ ಅಥವಾ ಇನ್ನಾವುದೆ ತಿದ್ದುಪಡಿ ಮಾಡಲು ಕಾಲಾವಕಾಶ ನೀಡಿದೆ. ಈ ತಿದ್ದುಪಡಿಯಾದ ನಂತರ ಗೃಹಲಕ್ಷ್ಮೀಗೆ ಅರ್ಜಿ ಸಲ್ಲಿಸಿ ಹಣ ಪಡೆಯಬಹುದು. ಹೇಗೆ ತಿದ್ದುಪಡಿ ಮಾಡುವುದು? ಎಷ್ಟು ದಿನ ಕಾಲಾವಕಾಶ ನೀಡಲಾಗಿದೆ. ಈ ಎಲ್ಲಾ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.

Ration Card Correction Date Extended

ಗೃಹಲಕ್ಷ್ಮೀಯರಿಗೆ ಸರ್ಕಾರದ ಗುಡ್‌ ನ್ಯೂಸ್.‌ ಗೃಹಲಕ್ಷ್ಮೀ ಯೋಜನೆಯಲ್ಲಿ ಕೆಲವರಿಗೆ ರೇಷನ್‌ ಕಾರ್ಡ್‌ ಪ್ರಾಬ್ಲಮ್‌ ದುಡ್ಡು ಬರುವ ಸಾಧ್ಯತೆಯಲ್ಲ ಹಾಗಾಗಿ ಮತ್ತೆ ಈಗ ರೇಷನ್‌ ಕಾರ್ಡ್‌ ತಿದ್ದುಪಡಿಗೆ ಅವಕಾಶ ಕಲ್ಪಿಸಿಕೊಟ್ಟಿದೆ ರಾಜ್ಯ ಸರ್ಕಾರ. ಇವತ್ತಿನಿಂದ ಸೆಪ್ಟಂಬರ್‌ 10 ನೇ ತಾರೀಖಿನ ವರೆಗೂ ಮತ್ತೆ ತಿದ್ದುಪಡಿಗೆ ಅವಕಾಶವನ್ನು ಕೊಟ್ಟಿದ್ದಾರೆ. ಅಂದ್ರೆ ರೇಷನ್‌ ಕಾರ್ಡ್‌ನಲ್ಲಿ ಮನೆಯೊಡತಿ ಯಾರು ಇರಲಿಲ್ಲ ಅವರನ್ನಾ ಮತ್ತೆ ಸೇರ್ಪಡೆ ಮಾಡಿಕೊಳ್ಳಬಹುದು. ಯಾರಾದರೂ ಕುಟುಂಬದಲ್ಲಿ ಮೃತಪಟ್ಟಿದ್ದರೆ ಅವರ ಹೆಸರನ್ನು ಕೈಬಿಡಬಹುದು.

ಇದನ್ನೂ ಸಹ ಓದಿ: ಉದ್ಯೋಗಿ ವೇತನ ಹೆಚ್ಚಳ: ನೌಕರರಿಗೆ ಬಿಗ್ ಅಪ್ಡೇಟ್! ಈ ದಿನದ ನಂತರ 27,312 ರೂ. ಸಂಬಳ ಜಿಗಿತ

ಹೆಸರನ್ನು ತಿದ್ದುಪಡಿ ಮಾಡಬಹುದು. ಯಾಕಂದ್ರೆ ರೇಷನ್‌ ಕಾರ್ಡ್‌ನಲ್ಲಿ ಒಂದು ಹೆಸರು ಆಧಾರ್‌ ಕಾರ್ಡ್ನಲ್ಲಿ ಇನ್ನೊಂದು ಹೆಸರು ಸರಿ ಹೊಂದಿಕೆಯಾಗ್ತಾ ಇಲ್ಲ ಈ ಎಲ್ಲಾ ಸಮಸ್ಯೆ ಇದ್ದವರು 10 ನೇ ತಾರೀಖನವರೆಗೂ ಸರಿ ಪಡಿಸಲು ಮತ್ತೆ ಅವಕಾಶ ಕೊಟ್ಟಿದ್ದಾರೆ. ಆಹಾರ ಇಲಾಖೆ ಮಾಡಿರುವ ವ್ಯವಸ್ಥೆ ಇದಾಗಿದೆ. 10ನೇ ತಾರೀಖಿನವರೆಗೂ ನೀವು ರೇಷನ್‌ ಕಾರ್ಡ್‌ ತಿದ್ದುಪಡಿ ಮಾಡಿಸಬಹುದು.

ತಿದ್ದುಪಡಿ ಮಾಡಿ ಮತ್ತೆ ಗೃಹಲಕ್ಷ್ಮೀಗೆ ಅಪ್ಲೈ ಮಾಡಬಹುದು. ಗೃಹಲಕ್ಷ್ಮೀ ಹಣ ಬರುವ ಕೆಲವು ರೇಷನ್‌ ಕಾರ್ಡ್‌ನಲ್ಲಿ ಪುರುಷರ ಹೆಸರು ಮನೆಯಜಮಾನನಾಗಿ ಇದ್ದರೆ ಅದನ್ನು ತಿದ್ದುಪಡಿ ಮಾಡಲು ಇದೊಂದು ಅವಕಾಶವಾಗಿದೆ. ಕಳೆದ ತಿಂಗಳಿನಲ್ಲಿ ಅವಕಾಶ ನೀಡಲಾಗಿತ್ತು ಆದರೆ ಸರ್ವರ್‌ ಸಮಸ್ಯೆಯಿಂದ ಹಲವು ಜನರಿಗೆ ಅವಕಾಶ ಆಗಲಿಲ್ಲ. ಆ ಸರ್ವರ್‌ ಸಮಸ್ಯೆ ಇರದಂತೆ 10 ದಿನಗಳ ಕಾಲ ಅವಕಾಶ ಮಾಡಿಕೊಟ್ಟಿದ್ದಾರೆ. ಗೃಹಲಕ್ಷ್ಮೀ ಯೋಜನೆಯಿಂದ ಹೊರಗುಳಿದಿರುವ ಮಹಿಳೆಯರಿಗೆ ಯೋಜನೆ ಲಾಭ ಪಡೆಯಲು ಸರ್ಕಾರದಿಂದ ಅವಕಾಶ ಕಲ್ಪಿಸಲಾಗಿದೆ.

ಇತರೆ ವಿಷಯಗಳು:

ಕರ್ನಾಟಕದ ಜನತೆಗೆ ಕಾದಿದೆ ಕರಾಳ ಪರಿಸ್ಥಿತಿ..! ರಾಜ್ಯವು ನೀರಿನ ಬಿಕ್ಕಟ್ಟಿಗೆ ಮಾತ್ರವಲ್ಲದೆ ಆರಂಭವಾಗಿದೆ ವಿದ್ಯುತ್ ಕೊರತೆ

ಉಚಿತ ಅಡುಗೆ ಒಲೆ: ಮಹಿಳೆಯರಿಗೆ 10 ವರ್ಷಗಳ ಉಚಿತ ಬಂಪರ್‌ ಗಿಫ್ಟ್:‌ ಈಗ ಗ್ಯಾಸ್ ತೊಂದರೆಯಿಂದ ದೂರವಿರಿ, ಕೂಡಲೇ ಇಲ್ಲಿಂದ ಅರ್ಜಿ ಸಲ್ಲಿಸಿ.

Leave A Reply

Your email address will not be published.