ವೈಟ್ಬೋರ್ಡ್ ವಾಹನ ಸವಾರರಿಗೆ ಕಟ್ಟೆಚ್ಚರ..! ನಿಯಮ ತಪ್ಪಿದರೆ 10 ಸಾವಿರ ದಂಡ ಖಚಿತ
ವೈಟ್ಬೋರ್ಡ್ ವಾಹನಗಳನ್ನು ವಾಣಿಜ್ಯ ಪ್ರಯಾಣದ ಉದ್ದೇಶಗಳಿಗಾಗಿ ಬಳಸುವುದನ್ನು ನಿಷೇಧಿಸಲಾಗಿದೆ ಎಂದು ಕರ್ನಾಟಕ ಸರ್ಕಾರ ಶನಿವಾರ ಪ್ರಕಟಿಸಿದೆ ಮತ್ತು ಕಾರ್ಪೂಲಿಂಗ್ ಅಪ್ಲಿಕೇಶನ್ಗಳಿಂದ ಸವಾರಿ ಮಾಡದಂತೆ ಪ್ರಯಾಣಿಕರಿಗೆ ಸಲಹೆ ನೀಡಿದೆ. ಟ್ಯಾಕ್ಸಿ ಚಾಲಕರ ಸಂಘಗಳಿಂದ ಸರಕಾರಕ್ಕೆ ದೂರು</!-->…