Gajamukhane Ganapathiye Song Lyrics in Kannada | ಗಜಮುಖನೆ ಗಣಪತಿಯೇ ಸಾಂಗ್ ಲಿರಿಕ್ಸ್ ಕನ್ನಡ
Gajamukhane Ganapathiye Song Lyrics in Kannada ಗಜಮುಖನೆ ಗಣಪತಿಯೇ ಸಾಂಗ್ ಲಿರಿಕ್ಸ್ ಕನ್ನಡ in kannada
Gajamukhane Ganapathiye Lyrics in Kannada
ಈ ಲೇಖನಿಯಲ್ಲಿ ಗಜಮುಖನೆ ಗಣಪತಿಯೇ ಸಾಂಗ್ ಲಿರಿಕ್ಸ್ ಬಗ್ಗೆ ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ತಿಳಿಸಲಾಗಿದೆ.
ಗಜಮುಖನೆ ಗಣಪತಿಯೇ ಸಾಂಗ್ ಲಿರಿಕ್ಸ್ ಕನ್ನಡ
ಗಜಮುಖನೆ ಗಣಪತಿಯೇ ನಿನಗೆ ವಂದನೆ
ನಂಬಿದವರ ಪಾಲಿನ ಕಲ್ಪತರು ನೀನೆ
ಭಾದ್ರಪದ ಶುಕ್ಲದ ಚೌತಿಯಂದು
ನೀ ಮನೆಮನೆಗೂ ದಯಮಾಡಿ ಹರಸು ಎಂದೂ
ನಿನ್ನ ಸನ್ನಿಧಾನದಿ ತಲೆ ಬಾಗಿ ಕೈಯ ಮುಗಿದು
ಬೇಡುವಾ ಭಕ್ತರಿಗೆ ನೀ ದಯಾಸಿಂಧು
ಈ ಏಳು ಲೋಕದ ಅಣು ಅಣುವಿನ
ಇಹಪರದಾ ಸಾಧನಕೆ ನೀ ಕಾರಣ
ನಿನ್ನೊಲುಮೆ ನೋಟದ ಒಂದು ಹೊನ್ನ ಕಿರಣ
ನೀಡಿದರೆ ಸಾಕಯ್ಯ ಜನ್ಮ ಪಾವನ
ಪಾರ್ವತೀ ಪರಶಿವನಾ ಪ್ರೇಮ ಪುತ್ರನೇ
ಪಾಲಿಸುವ ಪರದೈವ ಬೇರೆ ಕಾಣೆ
ಪಾಪದ ಪಂಕದಲಿ ಪದುಮ ಎನಿಸು ಎನ್ನ
ಪಾದಸೇವೆ ಒಂದೇ ಧರ್ಮಸಾಧನ
Gajamukhane Ganapathiye Lyrics in English
Gajamukhane Ganapathiye Ninage Vandane
Nambidavara Paalina Kalpataru Neene
Bhadrapada Shuklada Chauthiandu
Nee Mane Manegu Dayamadi Harasu Yendu
Ninna Sannidhanake Talebagi Kaiya Mugidu
Beduva Bhaktarige Ni Daya Sindhu
E Yelu Lokada Anu Anuvina
Ehaparada Sadhanake Nee Karana
Ninolume Notada Ondu Honna Kirana
Nididare Sakayya Janma Pavana
Parvathi Parashivana Prema Puthrane
Palisuva Paradaiva Bere Kane
Paapada Pankadali Paduma Enisu Enna
Pada Seva Onde Dharama Sadhana
ಇತರೆ ವಿಷಯಗಳು :