ಗೃಹಲಕ್ಷ್ಮಿ ಅರ್ಜಿ ಸಲ್ಲಿಸಿದ್ದವರಿಗೆ ಬಿಗ್ ಶಾಕ್..! 69 ಲಕ್ಷ ಫಲಾನುಭವಿಗಳ ಖಾತೆಗೆ ಹಣ ಜಮೆ ಆಗಿಲ್ಲ; ನಿಮ್ಮ ಖಾತೆಗೆ ಹಣ ಬಂತಾ ಚೆಕ್ ಮಾಡ್ಕೊಳ್ಳಿ
ಹಲೋ ಸ್ನೇಹಿತರೆ, ಸರ್ಕಾರವು ಗೃಹಲಕ್ಷ್ಮಿ ಯೋಜನೆಗೆ ಆಗಸ್ಟ್ 30ನೇ ತಾರೀಕು ಚಾಲನೆ ನೀಡಲಾಗಿತ್ತು. ಆದರೆ ಹಣ ವರ್ಗಾವಣೆ ಕಾರ್ಯ ಪೂರ್ಣಗೊಂಡಿಲ್ಲ. ನಿಮ್ಮ ಬ್ಯಾಂಕ್ ಖಾತೆಗೆ ಹಣ ಬಂತಾ ಚೆಕ್ ಮಾಡಿಕೊಳ್ಳಿ ಯಾಕಂದ್ರೆ 69 ಲಕ್ಷ ಫಲಾನುಭವಿಗಳಿಗೆ ಇನ್ನೂ ಕೂಡ ಹಣ ಜಮೆ ಆಗಿಲ್ಲ 25 ಸಾವಿರ ಫಲಾನುಭವಿಗಳಿಗೆ ಈ ತಿಂಗಳು ಹಣ ಜಮೆಯಾಗೋದು ಕೂಡ ಡೌಟ್ ಯಾಕೆ ಹಣ ಬಂದಿಲ್ಲ ಕಾರಣವೇನು? ಬಂದಿಲ್ಲಾ ಅಂದ್ರೆ ಏನು ಮಾಡಬೇಕು? ಹೇಗೆ ಚೆಕ್ ಮಾಡುವುದು ಈ ಎಲ್ಲಾ ಮಾಹಿತಿಯ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ ಕೊನೆವರೆಗೂ ಓದಿ.
ಅರ್ಜಿ ಸಲ್ಲಿಸಿದ ಮನೆಯ ಯಜಮಾನಿ ಮಾಹಿತಿ ಅಪೂರ್ಣವಾಗಿರುವ ಹಿನ್ನಲೆಯಲ್ಲಿ ಈ ರೀತಿಯ ಸಮಸ್ಯೆ ಎದುರಾಗುತ್ತಾ ಇದೆ ಎಂದು ತಿಳಿಸಿದ್ದಾರೆ. ಈ ತಿಂಗಳು DBT ವರ್ಗಾವಣೆ ಇಲ್ಲ ಹೇಳಲಾಗಿದೆ. ಆಧಾರ್ ಬ್ಯಾಂಕ್ Kyc ಲಿಂಕ್ ಮಾಡದೇ ಇರುವುದರಿಂದ ಈ DBT ವರ್ಗಾವಣೆ ಮಾಡುವುದಕ್ಕೆ ಆಗುತ್ತಿಲ್ಲ ಎಂದು ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ Kyc ಲಿಂಕ್ ಆಗಿದಿಯಾ ಹೇಗೆ ತಿಳಿಯುವುದು?
- ನೀವು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಯಾಗಿದ್ದರೆ ನೀವು ಅರ್ಜಿ ಸಲ್ಲಿಸಿದ್ದರೆ ಇದುವರೆಗೆ ಹಣ ಬಂದಿಲ್ವಾ. ನಿಮ್ಮ ಮೊಬೈಲ್ ನಲ್ಲೇ ಮನೆಯಲ್ಲೇ ಕುಳಿತು ಚೆಕ್ ಮಾಡಬಹುದು.
- ಮೊದಲು Playstore ಹೋಗಿ DBT ಕರ್ನಾಟಕ ಎಂದು ಟೈಪ್ ಮಾಡಿ. ನಂತರ ಅಪ್ಲಿಕೇಶನ್ Install ಮಾಡಿ.
- ಮೊದಲಿಗೆ ಆಧಾರ್ ನಂಬರ್ ಅನ್ನು ಟೈಪ್ ಮಾಡಿ. OTP ನಿಮ್ಮ ಆಧಾರ್ ಲಿಂಕ್ ಆದ ನಂಬರ್ ಗೆ ಬರತ್ತೆ. ನಂತರ ನಿಮ್ಮ ಮೊಬೈಲ್ ಸಂಖ್ಯೆಯನ್ನು ಟೈಪ್ ಮಾಡಬೇಕಾಗುತ್ತದೆ. ಆಮೇಲೆ ಅನ್ನಭಾಗ್ಯ DBT ಚೆಕ್ ಮಾಡಬೇಕಾದರೆ ಅನ್ನಭಾಗ್ಯ ಎಂದು ಸೆಲೆಕ್ಟ್ ಮಾಡಿ ಗೃಹಲಕ್ಷ್ಮಿ ಆದರೆ ಗೃಹಲಕ್ಷ್ಮಿ DBT ಸೆಲೆಕ್ಟ್ ಮಾಡಿ.
- ನಂತರ ಅರ್ಜಿ ಸಂಖ್ಯೆಯನ್ನು ಎಂಟ್ರಿ ಮಾಡಿ ಪರಿಶೀಲನೆ ಮಾಡಬಹುದು. ಅನ್ನ ಭಾಗ್ಯ ಯೋಜನೆ 5 ಕೆಜಿ ಅಕ್ಕಿಯ ಬದಲು ಹಣ ಏನು ಕೊಡುತ್ತಾ ಇದ್ದಾರೆ ನೇರ ನಗದು ವರ್ಗಾವಣೆ ಸ್ಥಿತಿಯನ್ನು ನೀವು ಪರಿಸೀಲನೆ ಮಾಡಬಹುದು.
- ಇದರಲ್ಲಿ ಚೆಕ್ ಮಾಡಲು ಸಾಧ್ಯವಾಗಿಲ್ಲ ಅಂದರೆ ಸೇವಾ ಸಿಂಧೂ ವೆಬ್ ಸೈಟ್ ನಲ್ಲೂ ಚೆಕ್ ಮಾಡಬಹುದು.
ಇತರೆ ವಿಷಯಗಳು:
ಸರ್ಕಾರದಿಂದ ರೈತರ ಸಾಲ ಮನ್ನಾ ಘೋಷಣೆ..! KCC ಸಾಲದಿಂದ ರೈತರಿಗೆ ಮುಕ್ತಿ; 1 ಲಕ್ಷ ಸಾಲ ಮನ್ನಾ