2,000 ರೂ ನೋಟು ಎಕ್ಸ್ ಚೇಂಜ್ ಮಾಡುವವರಿಗೆ ಗುಡ್ ನ್ಯೂಸ್..!‌ RBI ದೊಡ್ಡ ಘೋಷಣೆ

0

ಹಲೋ ಸ್ನೇಹಿತರೆ, 2,000 ರೂಪಾಯಿ ನೋಟು ಬದಲಾವಣೆಯ ಬಗ್ಗೆ ಗುಡ್ ನ್ಯೂಸ್, ಈಗ 2,000 ರೂಪಾಯಿ ನೋಟು ಖಾಲಿ ಕಾಗದವಾಗಲಿದೆಯ ಎಂಬ ಪ್ರಶ್ನೆ ಇತ್ತು. ಆದರೆ RBI ಮತ್ತೆ 2000 ನೋಟಿಗೆ ಜೀವ ನೀಡಿದೆ. ಏಕೆಂದರೆ ಆರ್‌ಬಿಐ ಒಂದು ದೊಡ್ಡ ಗುಡ್ ನ್ಯೂಸ್ ಅನ್ನು ಪ್ರಕಟಿಸಿದೆ.

2000 note exchange last date extended
2000 note exchange last date extended

ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಾರ, ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ನೀವು ಚಿಂತಿಸಬೇಕಾಗಿಲ್ಲ. ಮೊದಲು, ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಕೊನೆಯ ದಿನಾಂಕ 30 ಸೆಪ್ಟೆಂಬರ್ 2023 ಆಗಿತ್ತು, ಅದನ್ನು ಅಕ್ಟೋಬರ್ 7 ರವರೆಗೆ ದಿನಾಂಕ ವಿಸ್ತರಣೆ ಮಾಡಲಾಗಿದೆ. ನೀವು 2000 ರೂ ನೋಟುಗಳನ್ನು ಈಗ ಸುಲಭವಾಗಿ ಬದಲಾಯಿಸಬಹುದು. 7ನೇ ತಾರೀಖಿನೊಳಗೆ ಯಾವುದೇ ಬ್ಯಾಂಕ್‌ಗೆ ಹೋಗಿ ಈ ಕೆಲಸ ಮಾಡಿಸಿಕೊಳ್ಳಬಹುದು. 

ಇದನ್ನು ಸಹ ಓದಿ: ಇಂತಹ ಮಹಿಳೆಯರಿಗೆ ಗೃಹಲಕ್ಷ್ಮಿ 2ನೇ ಕಂತಿಗೆ ₹4000 ಜಮಾ! ರಾಜ್ಯ ಸರ್ಕಾರದ ಹೊಸ ನಿರ್ಧಾರ

ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಾರ, ಇನ್ನೂ ಕೆಲವು ನೋಟುಗಳನ್ನು ಠೇವಣಿ ಮಾಡಲು ಉಳಿದಿದೆ, ಈ ದೃಷ್ಟಿಯಿಂದ ಈ ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಮೇ 19 ರ ವೇಳೆಗೆ ಚಲಾವಣೆಯಲ್ಲಿರುವ 3.56 ಲಕ್ಷ ಕೋಟಿ ರೂಪಾಯಿಗಳ ಪೈಕಿ 3.42 ಲಕ್ಷ ಕೋಟಿ ರೂಪಾಯಿ ಮೌಲ್ಯದ 2,000 ರೂಪಾಯಿ ನೋಟುಗಳು ವಾಪಸ್ ಬಂದಿವೆ ಎಂದು ಆರ್‌ಬಿಐ ತಿಳಿಸಿದೆ. ಇದರಲ್ಲಿ ಸೆಪ್ಟೆಂಬರ್ 29 ರವರೆಗೆ ಒಟ್ಟು 0.14 ಲಕ್ಷ ಕೋಟಿ ಮೌಲ್ಯದ 2000 ರೂಪಾಯಿ ನೋಟುಗಳು ಚಲಾವಣೆಯಲ್ಲಿ ಉಳಿದಿವೆ. ಆದ್ದರಿಂದ ನೀವು ಯಾವುದೇ ರೀತಿಯ ಸಮಸ್ಯೆಯನ್ನು ಎದುರಿಸುವುದಿಲ್ಲ. ಈ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡಬಹುದು.

ಇತರೆ ವಿಷಯಗಳು:

ಈ ವರ್ಗದವರಿಗೆ ಮೀಸಲಿಟ್ಟ ಸರ್ಕಾರಿ ಬಾಕಿ ಹುದ್ದೆಗಳ ಭರ್ತಿ: ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ಅಕ್ಟೋಬರ್ 1 ರಿಂದ ಹೊಸ ನಿಯಮ: ಆಧಾರ್-ಪ್ಯಾನ್, ಪಾಸ್‌ಪೋರ್ಟ್ ಮಾಡಲು ಈಗ ಈ ಡಾಕ್ಯುಮೆಂಟ್‌ ಬೇಕೇ ಬೇಕು

Leave A Reply

Your email address will not be published.